Basavaraj Sanadi
3.5K subscribers
Verified ChannelSimilar Channels
Swipe to see more
Posts
ಜನ ಮೆಚ್ಚಿದ 'ಗುಬ್ಬಿ ಗೂಡು" ಹೌದು ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ಬೇರೆ ಬೇರೆ ರಾಜ್ಯದಲ್ಲೂ ನಮ್ಮ ಗುಬ್ಬಿ ಗೂಡು ಸಿನಿಮಾವನ್ನ ಮೆಚ್ಚಿಕೊಂಡು, ಆಶೀರ್ವಾದ ಮಾಡುತ್ತಿದ್ದಾರೆ, ಇದನ್ನ ನೋಡಿ ಭಾಳ ಅಂದ್ರ ಭಾಳ ಖುಷಿ ಆಗ್ಲೀಕತ್ತದ, ಅದರಂತೆ ನಿನ್ನೆ ಚಿಂಚಲಿ ಅಲ್ಲಿ ನಮ್ಮ ಸಿನಿಮಾವನ್ನ ನೋಡಿ ಸುಮಾರು 50 ಜನ ಹುಡುಗರ ತಂಡವಂದು ಸೇರಿ ಕೇಕ್ ಕಟ್ ಮಾಡಿಸಿ, ಅದಲ್ಲದೆ ಚಿಂಚಲಿ ಮಾಯಕ್ಕನ ಗುಡಿ ಗೆ ಕರಕೊಂಡು ಹೋಗಿ ಆಶೀರ್ವಾದ ನೀಡಿಸಿದರು, ನಿಮ್ಮೆಲ್ಲರ ಆಶೀರ್ವಾದ ನಮ್ಮೆಲ್ಲ ತಂಡದ ಮೇಲೆ ಇರಲಿ ಮುಂದಿನ ಸಲ ಇದಕ್ಕಿಂತ ಒಳ್ಳೊಳ್ಳೆ ಸಿನಿಮಾವನ್ನ ನಮ್ಮ ತಂಡ ಕೊಡ್ತದ, ಮಾತ್ ಅಂದ್ರ ಮಾತ್ ನಿಮ್ಮ ಬಸವರಾಜ ಸನದಿ
Basavaraj Sanadi Team| ಬಸವರಾಜ ಸನದಿ ತಂಡದ ಸಂದರ್ಶನ | ಗುಬ್ಬಿ ಗೂಡು| ಉಮೇಶ ಜಾಧವ |ಸೃಷ್ಟಿ ಕಾಂಬ್ಳೆ | https://youtu.be/jF9g3AXrQho
ಈ ವಿಡಿಯೋ ಮೂಲಕ ಇಸ್ಟೆ ಹೇಳೋದು, ಎಲ್ಲ ಹೆಣ್ಣು ಮಕ್ಕಳು ಒಂದೇ, ನಿಮ್ಮ ಕ್ಷಣಿಕ ಸುಖಕ್ಕೋಸ್ಕರ ಒಂದು ಹೆಣ್ಣಿನ ಜೀವನವನ್ನ ಹಾಳು ಮಾಡ್ಬೇಡಿ, ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳು ಇರೋದ್ದನ್ನ ಮರೆತು ಕೂತ್ಕೋಬೇಡಿ