Ishwar Giri WhatsApp Channel

Ishwar Giri

15.8K subscribers

About Ishwar Giri

✨"ನಿಮ್ಮ ಯಶಸ್ಸೇ ನಮ್ಮ ಗುರಿ"✨ Whatsapp group: 8660070677

Similar Channels

Swipe to see more

Posts

Ishwar Giri
Ishwar Giri
3/1/2025, 3:50:15 AM

https://www.instagram.com/reel/DGnkoHmzHQd/?igsh=em5iZTh3Y204eGt5

❤️ 👍 9
Ishwar Giri
Ishwar Giri
2/26/2025, 2:52:04 AM

ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿಯ ಶುಭಾಶಯಗಳು 🌺🌺🪷🌺🌺

Post image
❤️ 🙏 👍 71
Image
Ishwar Giri
Ishwar Giri
2/26/2025, 7:57:13 AM

Sunday Scholarship Test🥇🥈🥉 🔸 ಮೊದಲ ಮೂರು ರ್ಯಾಂಕ್ ಪಡೆದ ಸ್ಪರ್ಧಾರ್ಥಿಗಳಿಗೆ ಒಂದು ವರ್ಷದ IGacademy ಮೆಂಬರ್ಶಿಪ್ ಅನ್ನು ಉಚಿತವಾಗಿ ನೀಡಲಾಗುವುದು 🔸 ಮೊದಲ 4 ರಿಂದ 25 ರ್ಯಾಂಕ್ ಪಡೆದ ಸ್ಪರ್ಧಾರ್ಥಿಗಳಿಗೆ ಶೇಕಡ 50% ರಿಯಾಯಿತಿ ನೀಡಲಾಗುವುದು 💡ವಿವರಣೆಯೊಂದಿಗೆ 100 ಪ್ರಶ್ನೆಗಳ 90 ನಿಮಿಷದ ಅವಧಿಯ ಟೆಸ್ಟ್ ✨ ಮಾರ್ಚ್ 2 ಸಂಜೆ 6 ಗಂಟೆಯಿಂದ 7.30 ರವರೆಗೆ ✨ ಫಲಿತಾಂಶವನ್ನು ರಾತ್ರಿ 8 ಗಂಟೆಗೆ ಪ್ರಕಟಿಸಲಾಗುವುದು. ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಟೆಸ್ಟ್ ಅನ್ನು ಅಟೆಂಡ್ ಮಾಡಬಹುದು ⬇️⬇️⬇️⬇️⬇️⬇️ https://tinyurl.com/IGScholershipTest Note : ಎಲ್ಲಾ ಪ್ರಶ್ನೆಗಳಿಗೂ ವಿವರಣೆ ಇರುತ್ತವೆ 💬☎️Contact number : 8660070677

Post image
👍 ❤️ 😮 🙏 28
Image
Ishwar Giri
Ishwar Giri
2/22/2025, 5:43:04 PM

*ಈಶ್ವರಗಿರಿ ಸರ್ ಅವರ ಸಾರಥ್ಯದಲ್ಲಿ ಕರ್ನಾಟಕದ ಅತ್ಯುತ್ತಮ ಶಿಕ್ಷಕರಿಂದ ರೈಲ್ವೆ ಗ್ರೂಪ್ ಡಿ - 2025 ಪರೀಕ್ಷೆಯ ಬಗ್ಗೆ ಸಂಪೂರ್ಣ ಮಾಹಿತಿ.* *✅ ಒಂದೇ ವೇದಿಕೆಯಲ್ಲಿ 5 ಶಿಕ್ಷಕರಿಂದ ರೈಲ್ವೆ ಗ್ರೂಪ್ ಡಿ - 2025 ಪರೀಕ್ಷೆ ತಯಾರಿಯ ಮಾರ್ಗದರ್ಶನ.* *✅ ನಿಮ್ಮ ಎಲ್ಲಾ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಲೈವ್ ಕ್ಲಾಸಿನಲ್ಲಿ ನೇರ ಉತ್ತರ ನೀಡಲಾಗುವುದು.* *✅ ನಿಮ್ಮ ಪರೀಕ್ಷೆಯ ತಯಾರಿ ಹೇಗಿರಬೇಕು ಎಂದು ಸಂಪೂರ್ಣ ವಿಶ್ಲೇಷಣೆ* *ಇದೇ ಫೆಬ್ರವರಿ 23 ನೇ ತಾರೀಕು ಬೆಳಗ್ಗೆ 11 ಗಂಟೆಗೆ ಯೂಟ್ಯೂಬ್ ಲೈವ್ ಕ್ಲಾಸ್ ಇರುತ್ತದೆ. ಎಲ್ಲರೂ ಈ ಕ್ಲಾಸಿನ ಸದುಪಯೋಗವನ್ನು ಪಡೆದುಕೊಳ್ಳಿ.* *⏱ February 23 ಬೆಳಗ್ಗೆ 11 ಗಂಟೆಗೆ ⏱* 🔽🔽🔽🔽🔽🔽 https://youtube.com/live/BVvoxQ9LeN4?feature=share

Post image
👍 ❤️ 🙏 25
Image
Ishwar Giri
Ishwar Giri
2/18/2025, 8:57:09 AM

https://www.instagram.com/reel/DGNRq2pxJSx/?igsh=aGUwOW5ia3ViNHNz

❤️ 🙏 👍 11
Ishwar Giri
Ishwar Giri
2/22/2025, 8:37:44 AM

🔥ಭೂಗೋಳಶಾಸ್ತ್ರ + ಪರಿಸರ ಅಧ್ಯಯನ = ಒಂದು ವರ್ಷದ ಸಂಪೂರ್ಣ ಪ್ರಚಲಿತ ಘಟನೆಗಳು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತಿ ಉಪಯುಕ್ತ | ಈಶ್ವರ ಗಿರಿ ಸರ್, ಸೈಯದ್ ತೌಸೀಫ್ ಸರ್ & ಎಂ ಕೆ ಸರ್ 🔥 🔈▶️ 🤜 ಜುಗಲ್ ಬಂದಿ 🤛 ▶️📣 ಇಂದು ಸಂಜೆ 7 ಗಂಟೆಗೆ ⬇️⬇️⬇️⬇️ https://youtube.com/live/XA6TBDBWnSY?feature=share

👍 ❤️ 🙏 17
Ishwar Giri
Ishwar Giri
2/25/2025, 2:55:25 PM

ಮಹಾ ಶಿವರಾತ್ರಿಯ ವಿಶೇಷ ಜಾಗರಣೆ ಕ್ಲಾಸ್ | ಮಾನಸಿಕ ಸಾಮರ್ಥ್ಯ | ಮಹಾ ಮ್ಯಾರಥಾನ್ | RRB/SSC/PSI/PC/FDA/SDA/KAS/IAS | By IshwarGiri Sir ಫೆಬ್ರವರಿ 26 ರಾತ್ರಿ 10 ಗಂಟೆಗೆ 👇👇👇👇👇👇 https://youtube.com/live/GVy_8HXrMCM?feature=share

Post image
❤️ 👍 🙏 😂 57
Image
Ishwar Giri
Ishwar Giri
2/19/2025, 8:28:35 AM
Post image
❤️ 🙏 👍 😂 93
Image
Ishwar Giri
Ishwar Giri
2/16/2025, 11:41:48 AM

🔥ಸಂವಿಧಾನ + ಪ್ರಚಲಿತ ಘಟನೆಗಳು = ಒಂದು ವರ್ಷದ ಸಂಪೂರ್ಣ ಸಂವಿಧಾನದ ಪ್ರಚಲಿತ ಘಟನೆಗಳು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತಿ ಉಪಯುಕ್ತ | ಸೈಯದ್ ತೌಸೀಫ್ ಸರ್ & ಎಂ ಕೆ ಸರ್ 🔥 🔈▶️ 🤜 ಜುಗಲ್ ಬಂದಿ 🤛 ▶️📣 ಇಂದು ಸಂಜೆ 6.30 ಗಂಟೆಗೆ ⬇️⬇️⬇️⬇️ https://youtube.com/live/qSBZ-ek2ykA?feature=share

👍 🙏 11
Ishwar Giri
Ishwar Giri
2/15/2025, 7:20:30 PM
❤️ 🙏 👍 128
Link copied to clipboard!