Islamic Way Kannada
4.3K subscribers
Similar Channels
Swipe to see more
Posts
                                    
                                ಇಸ್ಲಾಂ ದರ್ಮದ ವಿರುದ್ಧ ವಿಷಪೂರಿತ ಭಾಷಣ ಮಾಡುತ್ತಿದ್ದ ಮತ್ತು ಇಸ್ಲಾಮ್ ವಿರುದ್ಧ ಪುಸ್ತಕ ಬರೆಯಲು ಹೊರಟ ಖ್ಯಾತ ಡಚ್ ರಾಜಕಾರಣಿ ಜೋರಾಮ್ ವ್ಯಾನ್ ಕ್ಲಾವೆರ್ ಇಸ್ಲಾಮ್ ಧರ್ಮ ಸ್ವೀಕರಿಸಿದ ರೋಚಕ ಸ್ಟೋರಿ.
                                    
                                ಡ್ರೋನ್ ಕ್ಯಾಮರ ಮತ್ತು ಅಬ್ದುಲ್ಲಾರ ಹಜ್ಜ್.
                                    
                                *ಇಸ್ಲಾಂ ಏನು?* ಪ್ರತಿಗಾಗಿ ಸಂಪರ್ಕಿಸಿ. +91 89515 92414 +91 96867 41915
                                    
                                ಭಯೋತ್ಪಾದನೆ, ಜಿಹಾದ್, ಲವ್ ಜಿಹಾದ್, ಬುರ್ಖಾ, ತ್ವಲಾಖ್ ಮತ್ತು ಇತರೆ ಇಸ್ಲಾಮ್ ಸಂಬಂಧಿತ ವಿಷಯಗಳ ಕುರಿತು ನಿಮ್ಮಲ್ಲಿ ಸಂದೇಹಗಳಿದೆಯೆ? ಖ್ಯಾತ ಬರಹಗಾರ ಸ್ವಾಲಿಹ್ ತೋಡಾರ್ ರಚಿಸಿದ *ಇಸ್ಲಾಂ ಎನು?* ಎಂಬ ಪುಸ್ತಕದಲ್ಲಿ ಇವುಗಳ ಬಗ್ಗೆ ವಿವರವಾಗಿ ಹಾಗೂ ಸ್ಪಷ್ಟವಾಗಿ ವಿವರಣೆ ನೀಡಲಾಗಿದೆ. *ಪುಸ್ತಕದ ಬೆಲೆ:* ₹100/- *ಸಾಗಣೆ*: ಉಚಿತ *ಸಂಪರ್ಕಿಸಿ (ವಾಟ್ಸಪ್):* 📱 +91 89515 92414 📱 +91 96867 41915
                                
                                    
                                ಆಮಿರ್ ಎಂಬ ಹಜ್ಜ್ ಯಾತ್ರಿಕನ ತವಕ್ಕುಲ್ ! ಇದೊಂದು ಅಚ್ಚರಿಯೇ ಸರಿ
                                    
                                ಸುಬ್ಹಾನಲ್ಲಾಹ್..! ಪ್ರಪಂಚದಲ್ಲಿ ಆಝಾನ್ ನಿಲ್ಲುವ ಒಂದೇ ಒಂದು ಸಮಯವಿಲ್ಲ. ಪ್ರತೀ ಸೆಕಂಡಿಗೂ ಜಗತ್ತಿನ ಒಂದು ಪ್ರದೇಶದಲ್ಲಾದರೂ ಆಝಾನ್ ಮೊಳಗುತ್ತಲೇ ಇರುತ್ತದೆ.