SSF KARNATAKA
5.1K subscribers
About SSF KARNATAKA
The Official Whatsapp Chanel of Karnataka State Sunni Students Federation (SSF) *SSF Karnataka Official Social Media Pages* *Our Website* http://www.ssfkarnataka.com *Facebook* https://www.facebook.com/ssfkarnatakastate *Youtube* https://www.youtube.com/c/ssfkarnatakastate *Instagram* https://www.instagram.com/ssfkarnatakastate *Twitter* https://twitter.com/ssfkarnataka *Telegram* https://t.me/ssfkarnatakastate _*Save • Like • Share • Subscribe • Comment*_
Similar Channels
Swipe to see more
Posts
In our shared humanity and fraternity, with hearts full of gratitude, we remember in our prayers all those yearning for justice, solace, and a peaceful dawn. ©️ssf India

*🌙 Eid ul Adha Message | SSF Karnataka 🌙* _A heartfelt Eid greeting from *Irshad Haji Goodinabali,* Finance Secretary, SSF Karnataka._ _*Let this Eid be a reminder of sacrifice, unity, and unwavering faith.*_ _🎥 Watch and Share the message_ #EidUlAdha #SSFKarnataka #EidMessage #EidMubarak
🚫🚫🚫🚫🚫🚫 *ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕಾರ್ಯದರ್ಶಿ, ಸಮಾಜ ಸೇವಕ ಅಶ್ರಫ್ ಕಿನಾರ ಮೇಲೆ ಕೇಸ್ ದಾಖಲು.* ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಧಮನಿಸುವ ಈ ಷಡ್ಯಂತ್ರ ವನ್ನು ತೀವ್ರವಾಗಿ ಖಂಡಿಸುತ್ತಿದ್ದೇವೆ. ಸರ್ಕಾರದ ಈ ನಡೆ ಮುಸ್ಲಿಂ ಸಮುದಾಯದವನ್ನು ಭ್ರಮನಿರಸನ ಗೊಳಿಸುತ್ತಿದೆ. SSF KARNATAKA®️ Students center Bengaluru.

ಇಬ್ರಾಹಿಮೀ ಕುಟುಂಬದ ತ್ಯಾಗ ಪೂರ್ಣ ಬದುಕಿನ ಅವಿಸ್ಮರಣೀಯ ನೆನಪು ಮೆಲುಕು ಹಾಕುವ... *ಬಕ್ರೀದ್ ಹಬ್ಬದ* ಶುಭಾಶಯಗಳು *SSF KARNATAKA* Students Center ,Bengaluru

🟩🟩🟩🟩🟩🟩🟩 World Environment Day 🌳🌳🌳🌳🌳🌳🌳🌳 ಜೂನ್ 5, ವಿಶ್ವ ಪರಿಸರ ದಿನ "ನಾಳೆಗೊಂದು ನೆರಳು" 🌱🌱🌱🌱 ರಾಜ್ಯಾದ್ಯಂತ 1 ಲಕ್ಷ ಸಸಿ ವಿತರಣೆ SSF KARNATAKA®️ Students Center,Bengaluru

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರ ಈದ್ ಸಂದೇಶ ಸರ್ವರಿಗೂ ಬಕ್ರೀದ್ ಹಬ್ಬದ ಶುಭಾಶಯಗಳು SSF KARNATAKA Students center Bengaluru.
Karnataka cultural foundation (KCF) Hajj Volunteer Core
```~~Thartheel~~``` *Highlights Video* *📸Moments from the Thartheel: Holy Quran Premio* _a celebration of the divine rhythm and beauty of Quranic recitation_ 1st June 2025 @ Shivaji Nagar, Bangalore > SSF Karnataka●
🟥🟥🟥🟥🟥🟥 "ಹನಿ ರಕ್ತಕ್ಕಾಗಿ ಅಂಗಲಾಚುವವರ ಆಸರೆ" SSF ಬ್ಲಡ್ ಸೈಬೋ ಕರ್ನಾಟಕ 343 ನೇ ರಕ್ತದಾನ ಶಿಬಿರ 25/05/25 ಆದಿತ್ಯವಾರ @ಕೆ.ಸಿ ನಗರ TEAM BLOOD SAIBO SSF KARNATAKA®️
