Chanakya Career Academy-Dharwad

2.7K subscribers

About Chanakya Career Academy-Dharwad

‘ ಸೋಲುವ ಮನಸ್ಸು ಸೋಲುತ್ತದೆ ಗೆಲ್ಲುವ ಮನಸ್ಸು ಗೆಲ್ಲುತ್ತದೆ’

Similar Channels

Swipe to see more

Posts

Chanakya Career Academy-Dharwad
6/6/2025, 1:56:23 PM

ಆಧುನಿಕ ಭಾರತೀಯ ಇತಿಹಾಸಕ್ಕೆ ಸಂಬಂಧಪಟ್ಟಂತೆ ಪ್ರಶ್ನೆಗಳು TOP- 05

Chanakya Career Academy-Dharwad
6/5/2025, 6:28:14 PM

1) B, 2) D, 3) A, 4) C, 5) B

Chanakya Career Academy-Dharwad
6/6/2025, 1:59:20 PM

3) ಕಾಕೋರಿ ರೈಲು ದರೋಡೆ ಯಾರ ವೈಸರಾಯ್ ಅವಧಿಯಲ್ಲಿ ನಡೆಯಿತು?

Chanakya Career Academy-Dharwad
6/6/2025, 1:57:29 PM

1) ಈ ಕೆಳಗಿನವರಲ್ಲಿ ಸಂವಿಧಾನ ಸಭೆಯ ಮೊದಲ ಅಧ್ಯಕ್ಷರು ಯಾರು?

Chanakya Career Academy-Dharwad
6/5/2025, 2:20:57 PM

4) ಏಷ್ಯಾ ಮತ್ತು ಆಫ್ರಿಕಾ ಖಂಡಗಳನ್ನು ಬೇರ್ಪಡಿಸುವ ಸಮುದ್ರ ಯಾವುದು?

Chanakya Career Academy-Dharwad
6/6/2025, 1:58:25 PM

2) ಸತ್ಯ ಶೋಧಕ ಸಮಾಜವನ್ನು ಸ್ಥಾಪಿಸಿದವರು ಯಾರು?

Chanakya Career Academy-Dharwad
6/6/2025, 2:00:36 PM

5) ಬ್ರಿಟಿಷರು ಬರ್ಮಾವನ್ನು ಯಾವಾಗ ವಶಪಡಿಸಿಕೊಂಡರು?

Chanakya Career Academy-Dharwad
6/6/2025, 2:00:03 PM

4) ವಿ.ಡಿ. ಸಾವರ್ಕರ್ ಅವರು "ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ -1857" ಅನ್ನು ಯಾವ ವರ್ಷದಲ್ಲಿ ಪ್ರಕಟಿಸಿದರು?

Chanakya Career Academy-Dharwad
6/5/2025, 2:21:34 PM

5) ಹಿಮಾಲಯ ಪರ್ವತ ಶ್ರೇಣಿಯು ಈ ಕೆಳಗಿನ ಯಾವುದಕ್ಕೆ ಉದಾಹರಣೆಯಾಗಿದೆ?

Chanakya Career Academy-Dharwad
6/5/2025, 2:20:11 PM

3) ವಿಶ್ವದ ಅತಿ ಉದ್ದದ ಸಿಹಿನೀರಿನ ಬೀಚ್ ಹೊಂದಿರುವ ರಾಷ್ಟ್ರ ಯಾವುದು?

Link copied to clipboard!