Kitti's Competitive ಸಿದ್ಧಾಂತ

7.4K subscribers

About Kitti's Competitive ಸಿದ್ಧಾಂತ

ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡುವುದು, ಯಾರು ಹಳ್ಳಿಗಳಲ್ಲಿ ಗ್ರಾಮೀಣ ಭಾಗದಲ್ಲಿ ಕುಳಿತು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡುತ್ತಿರುತ್ತಾರೆ ಯಾರಿಗೆ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಅರಿವಿರುವುದಿಲ್ಲ ಅವರಿಗೆ ಸಂಪೂರ್ಣ ಮಾಹಿತಿ ನೀಡಿ ಪ್ರಥಮ ಪ್ರಯತ್ನದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪಾಸ್ ಮಾಡುವ ಹಾಗೆ ಮಾರ್ಗದರ್ಶನ ನೀಡುವುದು. ಉಚಿತವಾಗಿ ಸ್ಪರ್ಧಾತ್ಮಕ ಪರೀಕ್ಷೆಯ ಬಗ್ಗೆ ಮಾರ್ಗದರ್ಶನ ಎಲ್ಲರಿಗೂ ದೊರೆಯುವಂತೆ ಮಾಡುವುದು. ಯಾರಿಗೆ ಕೋಚಿಂಗ್ ಹೋಗಲು ಸಾಧ್ಯವಿಲ್ಲ ಅಂತವರಿಗೆ ಉಚಿತ ಮಾರ್ಗದರ್ಶನ ನೀಡಲೆಂದು ಈ ಚಾನೆಲ್ ನ ಉದ್ದೇಶ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಯುಟ್ಯೂಬ್ ಚಾನೆಲ್ https://www.youtube.com/@kittisCompetitivesiddhanta Telegram channel https://t.me/kittipsi9663093070

Similar Channels

Swipe to see more

Posts

No posts available for this channel.
Link copied to clipboard!