
ಅನ್ಯಾಯದ ವಿರುದ್ಧ
106 subscribers
About ಅನ್ಯಾಯದ ವಿರುದ್ಧ
ಅನ್ಯಾಯದ ವಿರುದ್ಧ ತಂಡ ಗ್ರಾಮದ ಸಾರ್ವಜನಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸಾರ್ವಜನಿಕರ ನೊಂದವರ ಧ್ವನಿಯಾಗಲು ವರದಿ ಆಹ್ವಾನಿಸಿದ್ದು ಸಮಾಜದಲ್ಲಿ ನಡೆಯುತ್ತಿರುವ ಅಕ್ರಮ ಅನ್ಯಾಯ,ಸಮಾಜ ವಿರೋಧಿ ಮತ್ತು ಕಾನೂನು ವಿರೋಧಿ ಚಟುವಟಿಕೆಗಳ ಮೇಲೆ ನಿಗಾ ವಹಿಸಿ.ಸಾರ್ವಜನಿಕ ಸಮಸ್ಯೆಗಳ ಕುರಿತಾದ ಅಗತ್ಯ ಸಾಕ್ಷ್ಯಾಧಾರ ಅಗತ್ಯ ವೀಡಿಯೋ ಫೋಟೋ ಸಂಕ್ಷಿಪ್ತ ಮಾಹಿತಿಗಳೊಂದಿಗೆ ವರದಿ ನೀಡಿದ್ದಲ್ಲಿ ಪ್ರಕಟಿಸಲಾಗುವುದು. ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಯಾವುದೇ ಪಕ್ಷಗಳ ಮತ್ತು ಪ್ರಭಾವಿಗಳೆಂಬ ಕಾರಣಕ್ಕೆ ಹೊಗಳುವ ವರದಿಗಳನ್ನು ಸ್ವೀಕರಿಸುವುದಿಲ್ಲ,ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಮಾಡಿರುವ ಎಂಥಹ ವರದಿಯನ್ನೂ ಸಹ ಪ್ರಕಟಿಸಲಾಗುವುದು.ಅಗತ್ಯ ಸಾಕ್ಷ್ಯಾಧಾರ ವಸ್ತು ನಿಷ್ಠೆವುಳ್ಳ ವರದಿ ನೀಡುವ ಮೂಲಕ,ಯಾರು ಬೇಕಾದರೂ ಸುದ್ದಿ ಕೊಡಬಹುದು.ಆ ಹೋರಾಟ ಮನೋಭಾವ ನಿಮ್ಮಲ್ಲಿದ್ದರೆ ಶೀಘ್ರವಾಗಿ ನಿಮ್ಮ ಹತ್ತಿರದ ನಿಮ್ಮ ಗ್ರಾಮದ ಸಾರ್ವಜನಿಕ ಸಮಸ್ಯೆಗಳ ಕುರಿತಾದ,ಅಕ್ರಮಗಳ ಕುರಿತಾದ ಹಗರಣದ ಕುರಿತಾದ ನೊಂದವರ ಸಂಕಷ್ಟದಲ್ಲಿರುವವರ ಕುರಿತಾದ ವರದಿ ತಯಾರಿಸಿ ನಮಗೆ ಕಳುಹಿಸಿ. ಈ ಮೂಲಕ ನೀವೂ ಹೋರಾಟಗಾರರಾಗಿ ತಾವು ಸೂಚಿಸಿದ್ದಲ್ಲಿ ಮಾತ್ರ ನಿಮ್ಮ ಹೆಸರು ಹಾಕಲಾಗುತ್ತೆ, ಅಗತ್ಯವಿದ್ದಲ್ಲಿ ಯಾವುದೇ ಕಾರಣಕ್ಕೆ ಬಹಿರಂಗ ಪಡಿಸದೇ ಗೌಪ್ಯತೆ ಕಾಪಾಡಲಾಗುವುದು.
Similar Channels
Swipe to see more