
Kannadi News | ಕನ್ನಡಿ ನ್ಯೂಸ್
304 subscribers
About Kannadi News | ಕನ್ನಡಿ ನ್ಯೂಸ್
Reflection of facts
Similar Channels
Swipe to see more
Posts

ವೀಡಿಯೊಗಳು...| ವಿಶ್ವದ ಅತಿ ಎತ್ತರದ ಸೇತುವೆ ಜಮ್ಮು-ಕಾಶ್ಮೀರದ ಚೆನಾಬ್ ರೈಲ್ವೆ ಸೇತುವೆ ನಿರ್ಮಾಣದ ಹಿಂದಿದೆ ಐಐಎಸ್ಸಿ ಪ್ರಾಧ್ಯಾಪಕಿಯ 17 ವರ್ಷಗಳ ಪರಿಶ್ರಮ... https://kannadi.news/7qf7

ಬೆಂಗಳೂರು ಕಾಲ್ತುಳಿತದ ಘಟನೆ : ನೈತಿಕ ಹೊಣೆ ಹೊತ್ತು ಕೆಎಸ್ ಸಿಎ ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ https://kannadi.news/v5yq

ಮಂಗಳೂರು | ಸೆಮಿನಾರ್ ತಪ್ಪಿಸಿಕೊಳ್ಳಲು ಆಸ್ಪತ್ರೆಗೆ ಬಾಂಬ್ ಬೆದರಿಕೆ ಕರೆ ಮಾಡಿ ಕೊನೆಗೂ ಸಿಕ್ಕಿಬಿದ್ದ ವೈದ್ಯಕೀಯ ವಿದ್ಯಾರ್ಥಿನಿ...! https://kannadi.news/szla

ಕರ್ನಾಟಕದಲ್ಲಿ ಜೂನ್ 10 ರಿಂದ ಮತ್ತೆ ಭಾರಿ ಮಳೆ ಮುನ್ಸೂಚನೆ ; ಹಲವು ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್ ಘೋಷಣೆ https://kannadi.news/2ynd

ಶಾಸಕ ವಿನಯ ಕುಲಕರ್ಣಿಗೆ ಸಂಕಷ್ಟ ; ಯೋಗೇಶ ಗೌಡ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ https://kannadi.news/207p

ಬೆಂಗಳೂರು | ಪತ್ನಿಯ ಶಿರಚ್ಛೇದ ಮಾಡಿದ ಗಂಡ; ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬಂದ...! https://kannadi.news/y3nz

ಭಾರತದಲ್ಲಿ ತೀವ್ರ ಬಡತನದ ಪ್ರಮಾಣ 27.1%ರಿಂದ 5.3%ಕ್ಕೆ ಇಳಿಕೆ ; ವಿಶ್ವಬ್ಯಾಂಕ್ ವರದಿ https://kannadi.news/np44

ವೀಡಿಯೊ..| ಪರಸ್ಪರ ಒಂದನ್ನೊಂದು ದಾಟುವ 'ವಂದೇ ಭಾರತ' ರೈಲುಗಳ ವೀಡಿಯೊ ಭಾರಿ ವೈರಲ್ : ಕೌತುಕದ ಈ ವೀಡಿಯೊ 'ವಿಜ್ಞಾನವೇ? ಗೇಮಿಂಗ್ ಸೈಟೆ...? https://kannadi.news/e7vy

ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಜಗಳ : ಒಂದೇ ದಿನ 2,91,682.26 ಕೋಟಿ ರೂ. ಸಂಪತ್ತು ಕಳೆದುಕೊಂಡ ಎಲೋನ್ ಮಸ್ಕ್..! ಟೆಸ್ಲಾ ಕಂಪನಿಗೆ ಇನ್ನೂ ಹಾನಿ https://kannadi.news/spri

ಈ ತಿಂಗಳು ಕೆನಡಾದಲ್ಲಿ ನಡೆಯಲಿರುವ ಜಿ 7 ಶೃಂಗಸಭೆಗೆ ಮೋದಿಗೆ ಆಹ್ವಾನ ನೀಡಿದ ಪ್ರಧಾನಿ ಮಾರ್ಕ್ ಕಾರ್ನಿ https://kannadi.news/eayy