ಆರೋಗ್ಯವೇ ಭಾಗ್ಯ  ಮತ್ತು ಅತ್ಯಂತ ಪ್ರಮುಖ ಮಾಹಿತಿ WhatsApp Channel

ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ

3.6K subscribers

About ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ

CulturalCrazeHub Sounds like the engaging and diverse channel that covers various aspects of lifestyle, food, festivals, travel, and sports. "Welcome to Cultural Craze Hub, where we embark on a journey through the rich tapestry of life. Discover the world's diverse cuisines, celebrate vibrant festivals, explore captivating destinations, and dive into the heart-pounding world of sports. Join us in unraveling the threads that connect us all, embracing the beauty of different cultures and lifestyles. Here is the link to join to my channel: https://whatsapp.com/channel/0029Va9NI077oQhTDb24n21I How to join to my channel: Steps: 1) Open WhatsApp app. 2) Once you open the app ,you need to click on my link ,you come to updates->channel-> click on follow above right option, you will be inside the channel after that. Benefits from my channel is Everyone get latest updates and news. Benefits of lifestyle balance in day to day life. Festival detail information. New places to visit across the world, Other things also like sports, movie, new things happening across the world 🌎, sharing in this channel all this kindly follow the channel by above link and please share the link to your friends and family they will also get benefits from my channel.

Similar Channels

Swipe to see more

Posts

ಆರೋಗ್ಯವೇ ಭಾಗ್ಯ  ಮತ್ತು ಅತ್ಯಂತ ಪ್ರಮುಖ ಮಾಹಿತಿ
ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ
5/30/2025, 1:41:31 PM
Post image
🙏 1
Image
ಆರೋಗ್ಯವೇ ಭಾಗ್ಯ  ಮತ್ತು ಅತ್ಯಂತ ಪ್ರಮುಖ ಮಾಹಿತಿ
ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ
5/30/2025, 1:41:30 PM
Post image
🙏 1
Image
ಆರೋಗ್ಯವೇ ಭಾಗ್ಯ  ಮತ್ತು ಅತ್ಯಂತ ಪ್ರಮುಖ ಮಾಹಿತಿ
ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ
5/31/2025, 2:44:31 PM
Post image
🙏 1
Image
ಆರೋಗ್ಯವೇ ಭಾಗ್ಯ  ಮತ್ತು ಅತ್ಯಂತ ಪ್ರಮುಖ ಮಾಹಿತಿ
ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ
5/30/2025, 7:39:31 PM

Send this to a future mom🥰 Nourishing your body means nourishing your baby. Choose whole foods rich in iron, folate, calcium, and protein to support healthy growth and development.

Post image
❤️ 👍 🙏 3
Image
ಆರೋಗ್ಯವೇ ಭಾಗ್ಯ  ಮತ್ತು ಅತ್ಯಂತ ಪ್ರಮುಖ ಮಾಹಿತಿ
ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ
5/30/2025, 4:36:57 AM

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ..." "ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ..." ಹುಚ್ಚು ಖೋಡಿ ಮನಸು, ಅದು ಹದಿನಾರರ ವಯಸು..." ಡಾ ಹೆಚ್ಚೆಸ್ವಿ ಅವರ, ಮನಸೂರೆಗೊಂಡ ಈ ಮಧುರ ಭಾವ ಗೀತೆಗಳನ್ನು ಕೇಳದ, ಗುನುಗುನಿಸದ ಸಾಹಿತ್ಯಾಸಕ್ತ ಕನ್ನಡಿಗರಿಲ್ಲ ಎಂದೇ ಹೇಳಬಹುದು. ಡಾ ಹೊದಿಗೆರೆ ಶಾನ್ ಭಾಗ್ ವೆಂಕಟೇಶ ಮೂರ್ತಿ(೨೩.೦೬.೧೯೪೪) ಹೆಚ್ಚೆಸ್ವಿ ಎಂದೇ ಸಾರಸ್ವತ ಲೋಕದಲ್ಲಿ ಪರಿಚಿತರು. ಕವಿ, ಕಾದಂಬರಿಕಾರ, ನಾಟಕಕಾರ, ಪ್ರಬಂಧಕಾರ, ಶಿಶು ಸಾಹಿತಿ, ಅನುವಾದಕ, ವಿಮರ್ಶಕ, ಕನ್ನಡ ಸಿನಿಮಾ ಹಾಗೂ ಕಿರುತೆರೆಯ ಧಾರಾವಾಹಿಗಳಿಗೆ ಗೀತೆ, ಸಂಭಾಷಣಾ ರಚನೆಕಾರ... ಹೆಚ್ಚೆಸ್ವಿ ಅವರ ಹಲವು ಮುಖಗಳಿವು!ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಸಮಕಾಲೀನ ಸಂದರ್ಭದ ಮುಖ್ಯ ಕವಿ ಎಂದು ಅವರನ್ನು ಗುರುತಿಸಲಾಗಿದೆ. ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮುತ್ತಜ್ಜ ಕೆಲ್ಲೋಡು ಪುಟ್ಟಪ್ಪ ಪ್ರಸಿದ್ಧ ಗಮಕಿಗಳು. ಅಜ್ಜ ಭೀಮರಾಯರು ಮೃದಂಗ ವಾದಕರು ಹಾಗೂ ನಾಟಕ ಪ್ರಿಯರು. ಹಾಗಾಗಿ ಸಾಹಿತ್ಯ, ಸಂಗೀತದ ಪ್ರೇಮ ಹೆಚ್ಚೆಸ್ವಿ ಅವರಿಗೆ ರಕ್ತಗತವಾಗಿಯೇ ಬಂದದ್ದು . ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯಲ್ಲಿ ಪ್ರೌಢಶಾಲೆಯ ಕ್ರಾಫ಼್ಟ್ ಟೀಚರಾಗಿ ವೃತ್ತಿ ಆರಂಭಿಸಿದ ಹೆಚ್ಚೆಸ್ವಿ, ಬೆಂಗಳೂರಿನ ಸೇಂಟ್ ಜೋಸೆಫ್ ಕಾಮರ್ಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತರಾದವರು. ಮೆಕ್ಯಾನಿಕಲ್ ಇಂಜಿನಿಯರಿಂಗನಲ್ಲಿ ಡಿಪ್ಲೊಮಾ ಪಡೆದರೂ ಕನ್ನಡ ಸಾಹಿತ್ಯವೇ ಅವರನ್ನು ಸೆಳೆದಿದ್ದರಿಂದ ನಂತರದಲ್ಲಿ ಕನ್ನಡ ಎಂ ಎ ಮಾಡಿದರು. ಕಲ್ಬುರ್ಗಿಯಲ್ಲಿ ನಡೆದ ಎಂಭತ್ತೈದನೇ ಅಖಿಲ ಭ್ಹಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಡಿವಿಜಿ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಅವರ ಮುಡಿಯಲ್ಲಿವೆ. ಅವರ ಬಗ್ಗೆ ಇನ್ನಷ್ಟು ಮಾಹಿತಿ. ೧.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮೊದಲ ಕವನ ಸಂಕಲನದ ಹೆಸರೇನು? *'ಪರಿವೃತ್ತ' ೨.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಮಹಾ ಪ್ರಬಂಧದ ವಸ್ತು ಯಾವುದು? *'ಕನ್ನಡದಲ್ಲಿ ಕಥನ ಕವನಗಳು' ೩.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಎರಡು ಕಥಾ ಸಂಕಲನಗಳು ಯಾವುವು? *'ಬಾನಸವಾಡಿಯ ಬೆಂಕಿ' ಮತ್ತು 'ಪುಟ್ಟಾರಿಯ ಮತಾಂತರ' ೪.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಅನುವಾದಿಸಿದ ಕಾಳಿದಾಸನ ಕಾವ್ಯ ಯಾವುದು? *'ಋತುಸಂಹಾರ' ವನ್ನು 'ಋತುವಿಲಾಸ' ಎಂದು ಅನುವಾದಿಸಿದ್ದಾರೆ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರ ಲಭಿಸಿದೆ. ೫.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಆತ್ಮಕಥನದ ಹೆಸರೇನು? *'ಎಚ್ಚೆಸ್ವಿ ಅನಾತ್ಮ ಕಥನ' ೬.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಟಿ ಎನ್ ಸೀತಾರಾಂ ಅವರ ಯಾವ ಧಾರಾವಾಹಿಗೆ ಶೀರ್ಷಿಕೆ ಗೀತೆ ರಚಿಸಿದ್ದಾರೆ? *'ಮುಕ್ತಾ' ೭.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಮಹಾ ಕಾವ್ಯ ಯಾವುದು? * 'ಬುದ್ಧ ಚರಣ' ೮.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಯಾವ ಯಾವ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿದೆ? *ಸಿಂದಬಾದನ ಆತ್ಮಕಥೆ(ಕವನ ಸಂಕಲನ) *ಹರಿಗೋಲು(ಕವನ ಸಂಕಲನ) *ಅಗ್ನಿಮುಖಿ( ಕಾದಂಬರಿ) *ಒಂದು ಸೈನಿಕ ವೃತ್ತಾಂತ( ನಾಟಕ) *ಹೂವಿನ ಶಾಲೆ( ಮಕ್ಕಳ ಸಾಹಿತ್ಯ) ೯.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರ ವೈಚಾರಿಕ ಪ್ರಬಂಧ ಸಂಪುಟದ ಹೆಸರೇನು? * 'ಈ ಮುಖೇನ' ೧೦.ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ನಿರ್ದೇಶಿಸಿದ ಸಿನಿಮಾ ಯಾವುದು? *'ಹಸಿರು ರಿಬ್ಬನ್' ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

🙏 😂 4
ಆರೋಗ್ಯವೇ ಭಾಗ್ಯ  ಮತ್ತು ಅತ್ಯಂತ ಪ್ರಮುಖ ಮಾಹಿತಿ
ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ
5/30/2025, 9:55:42 PM

“Knowledge grows when you ask stupid questions. Stupidity grows when you don't ask anything.” Good morning

👍 ❤️ 🙏 5
ಆರೋಗ್ಯವೇ ಭಾಗ್ಯ  ಮತ್ತು ಅತ್ಯಂತ ಪ್ರಮುಖ ಮಾಹಿತಿ
ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ
5/31/2025, 6:48:24 PM

🦶Skin fissures :- These are areas of dried, cracked skin that thicken over time. They appear as tiny cuts or cracks in the skin. The surrounding skin is usually thickened and calloused. They most often occur on very dry areas of the skin like the heels, fingertips, and between the toes. 🤔 Causes:- Cracked skin always begins as dry skin. As the skin becomes thick and calloused over time, it loses elasticity, and tiny cracks form. Left untreated, these cracks can deepen and lead to bleeding and infection. ‎Follow the ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ channel on WhatsApp: https://whatsapp.com/channel/0029Va9NI077oQhTDb24n21I ❄️ Weather: Living in a cold, dry climate can be drying to your skin and raise your risk of skin fissures. 🫴 Overuse: Any area of skin that is continually used or washed is at a higher risk of becoming dry. 💦 Water exposure: Frequent exposure to water, such as handwashing, can dry out your skin and raise your risk of experiencing eczema and cracking. 🥗Nutritional deficiencies: Vitamin deficiencies can lead to dry, itchy skin that does not heal as quickly as healthy skin. 🧴Treatment:- you can apply Humectants (glycerine ,urea) , Occlusives (bee wax, mineral oil), Emollients, Emollients like lanolin and propylene glycol linoleate act as lubricants that fill in the crevices between skin cells. Home remedies to keep skin moisturized , you can apply olive oil, coconut oil, Avocado oil, Oat Oil, almond oil etc.

Post image
Image
ಆರೋಗ್ಯವೇ ಭಾಗ್ಯ  ಮತ್ತು ಅತ್ಯಂತ ಪ್ರಮುಖ ಮಾಹಿತಿ
ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ
5/31/2025, 2:44:32 PM
Post image
🙏 1
Image
ಆರೋಗ್ಯವೇ ಭಾಗ್ಯ  ಮತ್ತು ಅತ್ಯಂತ ಪ್ರಮುಖ ಮಾಹಿತಿ
ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ
5/30/2025, 11:25:58 AM
Post image
Image
ಆರೋಗ್ಯವೇ ಭಾಗ್ಯ  ಮತ್ತು ಅತ್ಯಂತ ಪ್ರಮುಖ ಮಾಹಿತಿ
ಆರೋಗ್ಯವೇ ಭಾಗ್ಯ ಮತ್ತು ಅತ್ಯಂತ ಪ್ರಮುಖ ಮಾಹಿತಿ
5/30/2025, 4:15:09 AM

ಕನ್ನಡದ ಖ್ಯಾತ ಕವಿ ಎಚ್‌ ಎಸ್ ವೆಂಕಟೇಶಮೂರ್ತಿ ಇನ್ನಿಲ್ಲ ಕನ್ನಡದ ಪ್ರಖ್ಯಾತ ಕವಿ ಎಚ್ ಎಸ್ ವೆಂಕಟೇಶಮೂರ್ತಿ ನಿಧನರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದೆ. ಕನ್ನಡಕ್ಕೆ ಅನೇಕ ಕವಿತೆಗಳನ್ನು, ನಾಟಕಗಳನ್ನು , ಸಾಹಿತ್ಯಗಳನ್ನು ಕೊಡುಗೆ ನೀಡಿದ್ದಾರೆ. ಎಚ್ಎಸ್‌ವಿ ಯೆಂದೇ ಇವರು ಚಿರಪರಿಚಿತರಾಗಿದ್ದಾರೆ.

Link copied to clipboard!