
TV VIKRAMA 🇮🇳
516 subscribers
About TV VIKRAMA 🇮🇳
ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ. ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ. ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ. ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ. ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ...
Similar Channels
Swipe to see more
Posts

*ಪ್ರಿಯಾಂಕ್ ಖರ್ಗೆಗೆ* *ಸಾಕ್ಷಿ ಕೊಟ್ಟು ಜಾಡಿಸಿದ* *ಮುಸ್ಲಿಂ ಯುವತಿ..!*😎👌🔥 Watch video: https://youtu.be/KS-D-ypoWCQ #priyankkharge #karnatakapolitics #karnatakacongress #narendramodi #pahalgamattack #kannadanews #latestnews #trendingnews #pahalgam #hindu#pmmodi #amitshah #ajitdoval #tvvikrama

*ಪಾಕ್ ಪ್ರಧಾನಿ ಕಕ್ಕಾಬಿಕ್ಕಿ!*😂 *ಬೆಳ್‌ಬೆಳಿಗ್ಗೆ ಬ್ರಹ್ಮೋಸ್ ಅಬ್ಬರ!*😎👌🔥 Watch video: https://youtu.be/aGZ_CLMT7G0 #missile #apj_abdul_kalam #s-400 #sudarshan #operationsidhur #pmmodi #india #indianarmy #navy #airforce #tvvikrama #kannadanews #latestnews #trendingnews #pahalgam #hindu #jammuandkashmi #omarabdullah #pakistan #india #pmmodi #amitshah #ajitdoval #vikramavishesha #jesseldsouza #tvvikrama

*ಪಾಕ್ ಗೆಲ್ಲಲು ಹೊರಟ ರಾಹುಲ್ ಗಾಂಧಿ!*😡 *ಮೋದಿ, ಪಾಕ್ ಗೆ ಶಾಕ್!*😖😟 Watch video: https://youtu.be/QmvZDmG-pE0 #rahulgandhi #operationsidhur #pmmodi #india #indianarmy #navy #airforce #tvvikrama #kannadanews #latestnews #trendingnews #pahalgam #hindu #jammuandkashmi #omarabdullah #pakistan #india #pmmodi #amitshah #ajitdoval #autowala

*ಮುಸ್ಲಿಂ MLAನ* *ಎತ್ತಾಕೊಂಡು ಹೋದ್ರು..!*😳😳 *ಸಿದ್ದು ಮುಖಕ್ಕೆ ಉಗಿದು* *ಕಾಂಗ್ರೆಸ್ ನಾಯಕ* *ರಾಜೀನಾಮೆ..!?*😦🙆♂️ Watch video: https://youtu.be/9LPjJCNcOno #narendramodi #abdulrahiman #dineshgundurao #suhasshetty #hindu #mangaluru #cmsiddaramaiah #drgparameshwar #tvvikrama #kannadanews #latestnews #trendingnews #mirchimandakki #shwetha

*😳ಅರ್ಧ ಪಾಕಿಸ್ತಾನ ಖರೀದಿಸಿದ ಟ್ರಂಪ್!😱🚨ಟ್ರಂಪ್ ಟ್ರ್ಯಾಪ್ ಗೆ ಬಿದ್ದ ಪಾಕ್!🔥😎* Watch video https://youtu.be/-0dALXJE0EA #donaldtrump #deepstate #america #pakistan #isreal #us #uselection #india #narendramodi #spotlight #mumthas #tvvikrama #kannadanews #latestnews #trendingnews

*ರಾಹುಲ್ ಗಾಂಧಿ ಶಿಷ್ಯನೇ..* *ಪಾಕ್ ಏಜೆಂಟ್!*😳📛 *ಸಾಕ್ಷಿ ಸಮೇತ EXPOSE* *ಮಾಡಿದ ಮುಸ್ಲಿಂ ಯುವತಿ!*👌🔥 Watch video: https://youtu.be/T3rZWmekCYU #rahulgandhi #isi #congressnews #operationsindoor #pahalgam #hindu #jammuandkashmi #omarabdullah #pakistan #india #pmmodi #amitshah #ajitdoval#tvvikrama #kannadanews #latestnews #trendingnews #spotlight #mumthas

*🔥ಯೋಗಿಗೆ ಉಲ್ಟಾ ಮಾತಾಡಿದ..ಕಪಾಲಕ್ಕೆ ಬಿತ್ತು ಏಟು..!🔥😎* *🔥ದೀದಿ ಬುಡಕ್ಕೆ ಇಟ್ರು ಮೋಟಾ ಭಾಯ್🔥😎* Watch Video https://youtu.be/Xglv_hePdhY #gukesh #yogiadityanath #westbengal #amitshah #uttarpradesh #bangalore #mirchimandakki #shweta #tvvikrama #kannadanews #latestnews #trendingnews

*ದೊಡ್ಡಮನೆಗಿಂತ ಕನ್ನಡ ದೊಡ್ಡದು!🔥😎ಕಮಲ್ ಹಾಸನ್ ಗೆ ಖಡಕ್ ವಾರ್ನಿಂಗ್!🔥📌🚨* Watch Video https://youtu.be/tCBa3Um9QyI #kamalhaasan #shivarajkumar #kannadaindustry #thuglife #tamilmovie #kamalhaasanmovies #drshivarajkumar #kannadahistory #tvvikrama #kannadanews #latestnews #trendingnews

📛 *ರಹೀಮ್ ಹ*ತ್ಯೆ!*📛 *ಬೆಚ್ಚಿಬಿದ್ದ ಸಿದ್ದರಾಮಯ್ಯ!*😳🙆♂️ Watch video: https://youtu.be/luw0xOl3PAY #abdulrahiman #dineshgundurao #suhasshetty #hindu #mangaluru #cmsiddaramaiah #drgparameshwar #tvvikrama #kannadanews #latestnews #trendingnews

*ಯಾವನ್ ರೀ ಅಮಾಯಕ.?😡⁉️* *🔥ಗುಂಡೂರಾವ್‌ಗೆ ಬೆಂಡೆತ್ತಿದ ಹಿಂದೂ ಹುಡುಗಿ..!🔥* Watch Video https://youtu.be/tSFsGCx7DXE #abdulrahiman #dineshgundurao #suhasshetty #hindu #mangaluru #cmsiddaramaiah #drgparameshwar #tvvikrama #kannadanews #latestnews #trendingnews