Chintamani Math

327 subscribers

About Chintamani Math

*|| ಕಾಶೀ ವಿಶ್ವೇಶ್ವರೋ ವಿಜಯತೇ ||* ಚಿಂತಾಮಣಿ ಮಠದ ಸದ್ಭಕ್ತರಿಗೆಲ್ಲ ಈ ಗುಂಪಿಗೆ ಸ್ವಾಗತ. ಶ್ರೀಮಠದ ಪ್ರಸ್ತುತ ಪೀಠಾಧಿಪತಿಗಳಾದಂತಹ ಶ್ರೀಶ್ರೀ ಶಿವಾನಂದಭಾರತೀ ಚಿಂತಾಮಣಿ ಮಹಾಸ್ವಾಮಿಗಳ ಆದೇಶದಂತೆ ಈ ಗುಂಪನ್ನು ರಚನೆ ಮಾಡಲಾಗಿದೆ. ಮಹಾಸ್ವಾಮಿಗಳು ಅಧ್ಯಾತ್ಮದ ಲೇಖನೆಗಳನ್ನು ಬರೆಯುತ್ತಿರುತ್ತಾರೆ, ಪ್ರವಚನ ನೀಡುತ್ತಿರುತ್ತಾರೆ. ಮಹಾಸ್ವಾಮಿಗಳು ಪೂರ್ವಾಶ್ರಮದಿಂದಲೂ ಶ್ರೀಶ್ರೀಶಂಕರಾಚಾರ್ಯರ ತತ್ತ್ವಪ್ರಚಾರದಲ್ಲಿ ತೊಡಗಿದವರು. ಸಾಧನೆಯ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಇಂದಿಗೂ ಅದನ್ನು ಮುಂದುವರಿಸುತ್ತಿದ್ದಾರೆ. ಮಹಾಸ್ವಾಮಿಗಳ (ಆಜ್ಞೆಯಂತೆ) ಸಂದೇಶಗಳನ್ನು ಇಲ್ಲಿ ಹಾಕಲಾಗುವುದು. www.chintamanimath.org

Similar Channels

Swipe to see more

Posts

No posts available for this channel.
Link copied to clipboard!