
Office Of State President | SDPI Karnataka
398 subscribers
About Office Of State President | SDPI Karnataka
ನಾನು ನಿಮ್ಮ SDPI ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷ *ಅಬ್ದುಲ್ ಮಜೀದ್.* ಇದು ನನ್ನ ಅಧಿಕೃತ ವಾಟ್ಸಾಪ್ ಚಾನಲ್. ನನ್ನ ಮತ್ತು ಪಕ್ಷದ ದೈನಂದಿನ ಕಾರ್ಯ ಚಟುವಟಿಕೆಗಳು, ಹೋರಾಟಗಳು ಮತ್ತು ಕಾರ್ಯಕ್ರಮಗಳ ನೇರ ಮಾಹಿತಿ ಪಡೆಯಲು Office Of State President | SDPI Karnataka ವಾಟ್ಸಾಪ್ ಚಾನಲ್ ಫಾಲೋ ಮಾಡಿ. ನನ್ನೊಂದಿಗೆ ನೇರ ಸಂಪರ್ಕದಲ್ಲಿರಿ. ಧನ್ಯವಾದಗಳು.
Similar Channels
Swipe to see more
Posts

خود مختار اور باوقار سیاست کے 16 سال 21 جون 17 واں یوم تاسيس 17th FORMATION DAY عوام کو اقتدار | حقیقی جمهوریت| سماجی انصاف | ترقی میں برابری #SDPIFormationDay #FreeMKFaizy #21stJune #17thFormationDay #SDPIKarnataka #SDPI


ವಿಶ್ವ ರಕ್ತದಾನಿಗಳ ದಿನ - ಜೂನ್ 14 "ರಕ್ತದಾನ ಎಂದರೆ ಮಾನವೀಯತೆ – ಅದು ಜೀವ ಉಳಿಸುವ ಅತ್ಯುತ್ತಮ ಉಡುಗೊರೆ." #WorldBloodDonorDay #June14 #SDPIKarnataka https://www.facebook.com/share/p/1CCKgi7pxt/ https://t.me/SDPIKarnataka/4612 https://x.com/sdpikarnataka/status/1933793988928286810?t=SJJMIc05jqRHZCegKJNSpA&s=19 https://www.instagram.com/p/DK35Zu_P5o0/?igsh=YnM3ejU4cXE0Yzc1 https://www.instagram.com/p/DK35hHGvyU-/?igsh=MWludXVwM2d6c3g3eA==


Hearty Greetings on the 17th Formation Day of SDPI Warm greetings on the 17th Formation Day of the Social Democratic Party of India (SDPI), a party that has consistently stood for social justice, secularism, and equal rights. Over the past 16 years, SDPI has emerged as a selfless movement, raising awareness about people's rights and becoming a strong voice for the oppressed. It is not merely an electoral platform, but a people's movement in the true sense. I extend my heartfelt appreciation and respect to all those who are part of this party, inspired by its courage, ideological commitment, and sense of responsibility. With best wishes for the party's continued strength and growth, I hope that in the coming days, SDPI representatives will achieve greater electoral success and truly represent the people's aspirations. #FreeMKFaizy #17thformationday #SDPIKarnataka #21stJune #SDPI


21 June | SDPI 17th Formation Day Power to People | Social Justice | Real Democracy | Equal Development #SDPIFormationDay #FreeMKFaizy #21stJune #17thFormationDay #SDPIKarnataka #SDPI


ಪತ್ರಿಕಾ ಪ್ರಕಟಣೆ ದುಂಡು ಮೇಜಿನ ಸಭೆ: ಜನಗಣತಿ ಮತ್ತು ಸಮೀಕ್ಷೆ ಕುರಿತ ಗೊಂದಲ ನಿವಾರಣೆಗೆ ಸಜ್ಜಾದ SDPI ಬೆಂಗಳೂರು, ದಿನಾಂಕ: ಜೂನ್ 16: ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಈ ನಿರ್ಣಾಯಕ ಹಂತದಲ್ಲಿ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯಲಿರುವ ಜನಗಣತಿ ಹಾಗೂ ಅದಕ್ಕೆ ಜೊತೆಯಾಗಿ ನಡೆಯಲಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗಳ ಬಗ್ಗೆ ಉಂಟಾಗಿರುವ ಗೊಂದಲ ಹಾಗೂ ತೀವ್ರ ಚರ್ಚೆಗಳನ್ನು ಸಮಾಧಾನಪೂರ್ಣವಾಗಿ ಪರಿಹರಿಸಲು ಮತ್ತು ವಿಷಯದಲ್ಲಿ ಎಲ್ಲರಲ್ಲೂ ಒಮ್ಮತ ನಿರ್ಮಿಸಲು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ವತಿಯಿಂದ ಇಂದು ಬೆಂಗಳೂರಿನಲ್ಲಿ ದುಂಡು ಮೇಜಿನ ಸಭೆ ಅನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ರಾಜ್ಯದ ಪ್ರಮುಖ ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ ನಾಯಕರು ಭಾಗವಹಿಸಿ ತಮ್ಮ ತಮ್ಮ ಚಿಂತನೆಗಳನ್ನು ಹಂಚಿಕೊಂಡರು ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಕ್ತ ಸಲಹೆಗಳನ್ನು ನೀಡಿದರು. ಸಭೆಯು ಸಮಾಜವಾದ ಹಾಗೂ ಭಾರತೀಯ ಸಂವಿಧಾನದ ಪರಿಕಲ್ಪನೆಗಳನ್ನು ಆಧರಿಸಿಕೊಂಡು, ಶೋಷಿತ ಹಾಗೂ ಹಿಂದುಳಿದ ಸಮುದಾಯಗಳ ಹಕ್ಕು, ಅಭಿವೃದ್ಧಿ ಹಾಗೂ ಪ್ರತಿನಿಧಿತ್ವಕ್ಕೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸಲು ಮುಂದಿನ ಹಂತದಲ್ಲಿ ಎಲ್ಲ ಸಂಘಟನೆಗಳು, ರಾಜಕೀಯ ಹಾಗೂ ಧಾರ್ಮಿಕ ನಾಯಕರುಗಳು ಪಾಲ್ಗೊಳ್ಳುವ ಹೆಚ್ಚಿನ ಮಟ್ಟದ ಸಭೆಯನ್ನು ನಡೆಸಲು ತೀರ್ಮಾನಿಸಲಾಯಿತು. ಹಾಗೂ ಈ ಸಂಬಂಧವಾಗಿ ದೀರ್ಘ ಅಧ್ಯಯನ ನಡೆಸಲು ವಿಷಯ ತಜ್ಞರ ಸಮಿತಿಯೊಂದನ್ನು ರಚಿಸಲು ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರು, “ಮುಸ್ಲಿಂ ಸಮುದಾಯವು ಈ ಜನಗಣತಿ ಸರ್ವೆಯಲ್ಲಿ ಸಕ್ರಿಯವಾಗಿ ಹಾಗೂ ಸ್ಪಷ್ಟವಾಗಿ ಪಾಲ್ಗೊಳ್ಳಬೇಕು. ಜಾತಿ ನಮೂದಿಸುವ ಸಂದರ್ಭದಲ್ಲಿ ಯಾವುದೇ ಗೊಂದಲ ತಡೆಯುವುದು ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ನಾಯಕರ ಪ್ರಮುಖ ಹೊಣೆಗಾರಿಕೆಯಾಗಿರುತ್ತದೆ,” ಎಂದು ಒತ್ತಿಹೇಳಿದರು. ಕಾರ್ಯಕ್ರಮವನ್ನು ಅಮ್ಜದ್ ಖಾನ್ ನಿರ್ವಹಿಸಿದ್ದು, ಅಬ್ರಾರ್ ಅಹ್ಮದ್ ಸ್ವಾಗತಿಸಿ ಅಪ್ಸರ್ ಕೊಡ್ಲಿಪೇಟೆ ವಂದನಾರ್ಪಣೆ ನೆರವೇರಿಸಿದರು. ಈ ಸಭೆಯಲ್ಲಿ ರಾಜ್ಯದ ಪ್ರಮುಖ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ನಾಯಕರಾದ ಅಬ್ದುಲ್ ಹನ್ನಾನ್, ಸಯದ್ ಶಫಿಯಲ್ಲಾ, ಮೌಲಾನಾ ಇಕ್ರಾಮ್, ಮೌಲಾನಾ ಶಕೀಲ್, ರಿಯಾಝ್ ಕಡಂಬೋ, ವಕೀಲ ಎಮ್.ಕೆ. ಮೇತ್ರಿ, ದಾದಾ ಪೀರ್, ದಾದಾ ಖಲಂದರ್, ಕಾಸಿಂ ಸಾಬ್ ಸೇರಿದಂತೆ ಹಲವಾರು ಗಣ್ಯರು ಮತ್ತು ವಿಶ್ವಾಸಾರ್ಹ ಪ್ರತಿನಿಧಿಗಳು ಭಾಗವಹಿಸಿದರು. ಸಭೆಯು ಇಂತಹ ಬಗೆಯ ಇನ್ನಷ್ಟು ಸಂವಾದಗಳು ಮತ್ತು ಸಭೆಗಳನ್ನು ಆಯೋಜಿಸಬೇಕೆಂಬ ಅವಶ್ಯಕತೆಯನ್ನು ಒತ್ತಿಹೇಳಿತು, ಇದರಿಂದ ಸಂಪೂರ್ಣ ಚರ್ಚೆ ಮತ್ತು ಸಾರ್ವಜನಿಕ ಜಾಗೃತಿ ಪರಿಣಾಮಕಾರಿಯಾಗಿ ಮುಂದುವರಿಯಬಹುದು. #SDPIKarnataka #RoundTableDialogue #NationalCasteCensus


ایس ڈی پی آئی کے 17 ویں یوم تاسیس کی پر خلوص مبارکباد سوشیل ڈیموکریٹک پارٹی آف انڈیا (SDPI) جو سماجی انصاف، سیکولرازم اور مساوی حقوق کی نمائندگی کرتے ہوئے مسلسل جدوجہد کر رہی ہے، اُس کے 17 ویں یوم تاسیس پر دل کی گہرائیوں سے مبارکباد پیش کرتا ہوں۔ گزشتہ 16 برسوں میں ایس ڈی پی آئی نے بے لوث جدوجہد کے ذریعے عوام کو ان کے حقوق کا شعور دلایا ہے اور مظلوموں کی آواز بنی ہے۔ یہ محض ایک انتخابی فارم نہیں، بلکہ ایک عوامی تحریک ہے میں اس پارٹی کے حوصلے، نظریاتی وابستگی اور ذمہ داری سے متاثر ہو کر اس کا حصہ بننے والے تمام احباب کو عزت و افتخار کے ساتھ مبارکباد پیش کرتا ہوں۔ دعا گو ہوں کہ پارٹی مزید مضبوط ہو، ترقی کرے اور آنے والے دنوں میں ایس ڈی پی آئی کے نمائندے کامیاب ہو ہو کر اسمبلیوں میں پہنچیں۔ یومِ تاسیس کی نیک تمنائیں۔ #FreeMKFaizy #SDPIFormationDay #SDPI #21stJune #SDPIKarnataka


ಎಸ್‌ಡಿಪಿಐ ಪಕ್ಷದ 17ನೇ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು ಸಾಮಾಜಿಕ ನ್ಯಾಯ, ಧರ್ಮನಿರಪೇಕ್ಷತೆ ಹಾಗೂ ಸಮಾನ ಹಕ್ಕುಗಳ ಪ್ರತಿನಿಧಿಯಾಗಿ ಹೋರಾಟ ನಡೆಸುತ್ತಿರುವ ಎಸ್‌ಡಿಪಿಐ ಪಕ್ಷದ ೧೭ನೇ ಸಂಸ್ಥಾಪನಾ ದಿನದ ಶುಭಾಶಯಗಳು. ಕಳೆದ ೧೬ ವರ್ಷಗಳಲ್ಲಿ ಎಸ್‌ಡಿಪಿಐ ನಿಸ್ವಾರ್ಥ ಹೋರಾಟ, ಜನತೆಯ ಹಕ್ಕುಗಳ ಎಚ್ಚರಿಕೆ ಮತ್ತು ಶೋಷಿತರ ಪರ ಧ್ವನಿ ಆಗಿದೆ. ಚುನಾವಣೆ ಮಾತ್ರವಲ್ಲ, ಇದೊಂದು ಜನಾಂದೋಲನವಾಗಿದೆ. ನಾನು ಈ ಪಕ್ಷದ ಧೈರ್ಯ, ತಾತ್ವಿಕ ನಿಷ್ಠೆ ಹಾಗೂ ಹೊಣೆಗಾರಿಕೆಯಿಂದ ಪ್ರೇರಿತರಾಗಿ, ಅದರ ಭಾಗವಾಗಿರುವವರನ್ನು ಗೌರವವಾಗಿ ಅಭಿನಂದಿಸುತ್ತೇನೆ. ಪಕ್ಷ ಇನ್ನಷ್ಟು ಬಲಿಷ್ಠವಾಗಿ ಬೆಳೆಲಿ ಎಂಬ ಹಾರೈಕೆಗಳೊಂದಿಗೆ ಸಂಸ್ಥಾಪನಾ ದಿನದ ಶುಭಾಶಯಗಳನ್ನು ಕೋರುತ್ತಾ, ಮುಂದಿನ ದಿನಗಳಲ್ಲಿ ಎಸ್‌ಡಿಪಿಐ ಪಕ್ಷದ ಜನಪ್ರತಿನಿಧಿಗಳು ಗೆದ್ದು ಬರಲಿ ಎಂದು ಆಶಿಸುತ್ತೇನೆ. #FreeMKFaizy #SDPIKarnataka #21stJune #SDPI #SDPIFormationDay


ಸ್ವತಂತ್ರ, ಸ್ವಾಭಿಮಾನಿ ರಾಜಕಾರಣಕ್ಕೆ 16 ವರ್ಷಗಳು 21 JUNE | 17th FORMATION DAY ಸಂಸ್ಥಾಪನಾ ದಿನಾಚರಣೆ ಜನರಿಗೆ ಅಧಿಕಾರ | ಸಾಮಾಜಿಕ ನ್ಯಾಯ | ಪ್ರಜಾಪ್ರಭುತ್ವ | ಸಮಾನ ಅಭಿವೃದ್ಧಿ #SDPIFormationDay #FreeMKFaizy #21stJune #17thFormationDay #SDPIKarnataka #SDPI


World Blood Donors Day (June 14) "A single drop of blood can bring a lifetime of hope. Be a hero—donate blood, save lives." #WorldBloodDonorDay #SDPIKarnataka #June14 https://www.facebook.com/share/p/16jmbLkco6/ https://www.instagram.com/p/DK35yAXvSPG/?igsh=MTN0dGV1M2gyY2g2NQ== https://www.instagram.com/p/DK350eXvPDu/?igsh=ejR2ZDR0NHowaHI2 https://x.com/sdpikarnataka/status/1933794764962607205?t=irBEiSnB_9VxDiAWL1-QLA&s=19 https://t.me/SDPIKarnataka/4613
