
ವೇದಾಂತ ಅಮೃತ | ಅಹಂ ಬ್ರಹ್ಮಾಸ್ಮಿ | ಆಧ್ಯಾತ್ಮ | ಸನಾತನ ಧರ್ಮ | ಶೃಂಗೇರಿ ಗುರು ಪರಂಪರೆ | ಆದಿ ಶಂಕರ | Vedanta
2.3K subscribers
About ವೇದಾಂತ ಅಮೃತ | ಅಹಂ ಬ್ರಹ್ಮಾಸ್ಮಿ | ಆಧ್ಯಾತ್ಮ | ಸನಾತನ ಧರ್ಮ | ಶೃಂಗೇರಿ ಗುರು ಪರಂಪರೆ | ಆದಿ ಶಂಕರ | Vedanta
ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಆಸ್ಥಾನ ಪಂಡಿತರ ಅಡಿಯಲ್ಲಿ ದೀರ್ಘಕಾಲದವರೆಗೆ ನೇರವಾಗಿ ಪ್ರಶಿಕ್ಷಣವನ್ನು ಪಡೆದಂತಹ ಸಾಂಪ್ರದಾಯಿಕ ವಿದ್ವಾಂಸರು ಈ ಮಾಧ್ಯಮದ ಪ್ರಮುಖ ಮಾರ್ಗದರ್ಶಿ ದೀಪಗಳು. ಅಹಂ ಬ್ರಹ್ಮಾಸ್ಮಿಯ 50,000+ ಕುಟುಂಬವನ್ನು ಸೇರಿ, ಇದು ಸಾಮಾಜಿಕ ಮಾಧ್ಯಮದಾದ್ಯಂತ ಪ್ರಬಲವಾಗಿ ಅಸ್ಮಿತೆಯನ್ನು ಹೊಂದಿದೆ. https://twitter.com/AhammBrahmaasmi https://www.facebook.com/AhamBrahmaasmi.Org https://www.youtube.com/ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯಭಗವತ್ಪಾದರು ಉಪನಿಷತ್ತುಗಳಲ್ಲಿ ಪ್ರತಿಪಾದಿಸಿರುವ ಅದ್ವೈತ ಸಿದ್ಧಾಂತದ ತತ್ವವನ್ನು ವಿವಿಧ ಪ್ರಕಾರಗಳಲ್ಲಿ ಆತ್ಮಸಾಕ್ಷಾತ್ಕಾರದ ಅನ್ವೇಷಣೆಯ ಮಾರ್ಗದಲ್ಲಿರುವವರಿಗಾಗಿ ದಯಪಾಲಿಸಿದ್ದಾರೆ. ಅಂತಹ ಅದ್ವೈತ ವೇದಾಂತ ಸಿದ್ಧಾಂತಗಳನ್ನು ಅನೇಕ ಶತಮಾನಗಳ ಕಾಲ ಅಸಂಖ್ಯಾತ ಆಚಾರ್ಯರು ತಮ್ಮ ಯೋಗದಾನಗಳಿಂದ ಪುಷ್ಟಿಗೊಳಿಸಿದ್ದಾರೆ. ಇಂತಹ ಅದ್ಭುತ ಅದ್ವೈತ ಸಾಹಿತ್ಯದ ವಿಚಾರಗಳನ್ನು ತಿಳಿಯಬೇಕೆಂದು ಕುತೂಹಲಗೊಂಡಿರುವವರನ್ನು ನೇರವಾಗಿ ತಲುಪಲು ನಿರ್ಮಿಸಿರುವ ಮಾಧ್ಯಮವೇ "ಅಹಂ ಬ್ರಹ್ಮಾಸ್ಮಿ". ಜುಲೈ 2023ರಿಂದ, ಶೃಂಗೇರಿ ಮತ್ತು ಇತರ ಸ್ಥಳಗಳಲ್ಲಿ ಅನೇಕ ಭಾಷೆಗಳಲ್ಲಿ ಅದ್ವೈತ ವೇದಾಂತಗೋಷ್ಠಿಗಳನ್ನು ನಡೆಸಲು ನಾವು ಶ್ರೀ ಸನ್ನಿಧಾನಂಗಳವರ ಆಶೀರ್ವಾದ ಮತ್ತು ಮಾರ್ಗದರ್ಶನವನ್ನು ನಿರಂತರವಾಗಿ ಪಡೆಯುತ್ತಿದ್ದೇವೆ. ಸಂಪರ್ಕ: [email protected]
Similar Channels
Swipe to see more
Posts

*ದುರ್ಲಭವಾಗಿರುವ ಈ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು.*


*ಶ್ರೀ ಶಂಕರರ ಉಪದೇಶಗಳು ಎಲ್ಲರಿಗೂ ಸರ್ವಕಾಲಕ್ಕೂ ಪ್ರಸ್ತುತ.*

Upanyasas by esteemed Vidwans and dedicated Adhyapakas from Sringeri will be held today in Bengaluru, based on the profound text Laghu Vakya Vritti by Jagadguru Sri Adi Shankaracharya. We look forward to welcoming you all today by 3:30 PM * Upanyasas by Dr Mahabaleswhar Bhat & Dr Viswanath Sunkasala in Kannada from 3:30 PM till 7:30 PM * Chairs are available for all the participants *Location: Sri Shankara Math, Shankarapura, Chamarajapet* Nearest Metro Station: National College - 1 KM

*ಬದುಕಿನ ಜಂಜಾಟಗಳ ನಡುವೆ ಜೀವನದ ಉದ್ದೇಶವನ್ನು ಮರೆಯಬಾರದು.*


ವೇದಾಂತದ ಮಹಾವಾಕ್ಯಗಳು ಬೋಧಿಸುವ ತತ್ತ್ವವನ್ನು ಅರಿಯಲು, ಅನಾತ್ಮ ವಸ್ತುಗಳನ್ನು ಆತ್ಮವಸ್ತುವಿನಿಂದ ಬೇರ್ಪಡಿಸಲು ಅವಶ್ಯವಾಗಿರುವ ಸರಳವಾದ ವಿಚಾರ ಮಾರ್ಗವನ್ನು ತಿಳಿಯಲು ನಾಡಿನ ಪ್ರಖ್ಯಾತ ವಿದ್ವಾಂಸರು ಮಾರ್ಗದರ್ಶನ ಮಾಡುತ್ತಿರುವ *ವೇದಾಂತ ಶ್ರವಣ* ಕಾರ್ಯಕ್ರಮ. ನೋಂದಣಿಗಾಗಿ : https://tinyurl.com/BlrVedanta


ಪರಮ ಪೂಜ್ಯ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮಿಗಳವರು ದೃಕ್ ದೃಶ್ಯ ವಿವೇಕ ಪ್ರಕರಣ ಗ್ರಂಥದ ಸಾರಾಂಶವನ್ನು ತಿಳಿಸಿ ಮಾರ್ಗದರ್ಶನ ಮಾಡಲಿದ್ದಾರೆ - *Live now in Kannada: 10:30 am to 12 PM Zoom Link:* https://us06web.zoom.us/j/87485799970?pwd=yyDtp5ZVhBb9EvdF4P4haay3boFsQD.1

Zoom Link - *8 AM to 10AM IST - True Essence of the Bhagavad Gita - Online Discourse Series* *Kannada* https://us06web.zoom.us/j/89528072798?pwd=rNuwk58uyOvdvZ5DIYkazWhzhNIjuO.1

*ಜೀವನದಲ್ಲಿ ಶ್ರೇಯಸ್ಸನ್ನು ಪಡೆಯಲು ಅನುಸರಿಸಬೇಕಾದ ಉಪದೇಶಗಳು* .

ಶ್ರೀ ಶಂಕರ ಭಗವತ್ಪಾದರು ಸಂನ್ಯಾಸ ಸ್ವೀಕರಿಸಿದ ನದಿ ತೀರ?

Live: ಭಗವದ್ಗೀತೆಯ 5ನೇ ಅಧ್ಯಾಯದ ಭಾಷ್ಯವನ್ನು ಪ್ರಸಿದ್ಧ ವಿದ್ವಾಂಸರಾದ ಶ್ರೀಯುತ ರಾಘವೇಂದ್ರ ಆರೋಳಿ ಅವರು ಮಾರ್ಗದರ್ಶನ ಮಾಡಲಿದ್ದಾರೆ. ಸಮಯ: 8:00-10:00AM Zoom Link : https://us06web.zoom.us/j/89528072798?pwd=rNuwk58uyOvdvZ5DIYkazWhzhNIjuO.1