Vartha Bharati WhatsApp Channel

Vartha Bharati

7.3K subscribers

About Vartha Bharati

Vartha Bharati Channel

Similar Channels

Swipe to see more

Posts

Vartha Bharati
Vartha Bharati
6/19/2025, 10:43:25 AM

*ಇಂಗ್ಲಿಷ್ ಮಾತನಾಡುವವರು ನಾಚಿಕೆ ಪಡುವ ಕಾಲ ಶೀಘ್ರದಲ್ಲೇ ಬರಲಿದೆ: ಅಮಿತ್ ಶಾ* *click* 👉 https://www.varthabharati.in/National/those-who-speak-english-will-soon-feel-ashamed-amit-shah-2073314 https://www.varthabharati.in *🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯* https://whatsapp.com/channel/0029VaA8ju86LwHn9OQpEq28

😂 1
Vartha Bharati
Vartha Bharati
6/19/2025, 10:37:02 AM

*ನನ್ನನ್ನು ಮನೆ ಮಗನಾಗಿ 'ಕುಡ್ಲ' ಸ್ವೀಕರಿಸಿದೆ: ಬೀಳ್ಕೊಡುಗೆ ಸಮಾರಂಭದಲ್ಲಿ ಮುಲ್ಲೈ ಮುಗಿಲನ್* *► ದ.ಕ. ಜಿಲ್ಲೆಯ ನಿರ್ಗಮನ ಜಿಲ್ಲಾಧಿಕಾರಿಗೆ ಬೀಳ್ಕೊಡುಗೆ* *click* 👉 https://www.varthabharati.in/dakshinakannada/kudla-has-accepted-me-as-a-son-of-the-house-mullai-mugilan-at-the-farewell-ceremony-2073302 https://www.varthabharati.in *🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯* https://whatsapp.com/channel/0029VaA8ju86LwHn9OQpEq28

❤️ 1
Vartha Bharati
Vartha Bharati
6/19/2025, 11:08:37 AM

*ಖತರ್ ನಲ್ಲಿರುವ ಮಿಲಿಟರಿ ನೆಲೆ ತೊರೆದ ಅಮೆರಿಕದ ವಿಮಾನಗಳು: ವರದಿ* *click* 👉 https://www.varthabharati.in/international/us-planes-leave-military-base-in-qatar-report-2073324 https://www.varthabharati.in *🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯* https://whatsapp.com/channel/0029VaA8ju86LwHn9OQpEq28

Vartha Bharati
Vartha Bharati
6/19/2025, 10:45:18 AM

*"ಸಣ್ಣ ಮಕ್ಕಳಿಂದ ಹಿಡಿದು ಹಿರಿಯರಿಗೂ ಅವರು ಇಷ್ಟವಾಗ್ತಿದ್ರು"* *► "ಅಧಿಕಾರ ಸ್ವೀಕರಿಸಿದ ತಕ್ಷಣ ಅವರನ್ನು ಕೇಳಿ 25 ಕ್ಕೂ ಹೆಚ್ಚು ಕರೆಗಳು ಬಂದವು"* *► "ಯಾವುದೇ ತುರ್ತು ಪರಿಸ್ಥಿತಿಯಲ್ಲೂ ತಾಳ್ಮೆಯಿಂದ ಕೆಲಸ ಮಾಡ್ತಿದ್ರು"* *► ಮಂಗಳೂರು: ದ.ಕ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದರ್ಶನ್‌ ಎಚ್‌.ವಿ. ಹೇಳಿದ್ದೇನು?* *ವೀಕ್ಷಿಸಿ 👉* https://youtu.be/0odjV-rB_H4 youtube.com/varthabharatinews *🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯* https://whatsapp.com/channel/0029VaA8ju86LwHn9OQpEq28

Vartha Bharati
Vartha Bharati
6/19/2025, 9:56:44 AM

*ಇರಾನ್‌ ನ ಪರಮಾಣು, ಕ್ಷಿಪಣಿ ಕಾರ್ಯಕ್ರಮಕ್ಕೆ ಸಂಬಂಧಿಸದ ತಾಣಗಳ ಮೇಲಿನ ದಾಳಿಯನ್ನು ನಿಲ್ಲಿಸಿ: ಇಸ್ರೇಲ್‌ಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಆಗ್ರಹ* *click* 👉 https://www.varthabharati.in/international/iran-summons-german-ambassador-over-offensive-remarks-iranian-media-2073271 https://www.varthabharati.in *🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯* https://whatsapp.com/channel/0029VaA8ju86LwHn9OQpEq28

Vartha Bharati
Vartha Bharati
6/19/2025, 11:08:28 AM

*ಕಾಂಗ್ರೆಸ್ ಪಕ್ಷದ ಕೆಲ ನಾಯಕರ ಜೊತೆ ನನಗೆ ಭಿನ್ನಾಭಿಪ್ರಾಯವಿದೆ: ಶಶಿ ತರೂರ್* *click* 👉 https://www.varthabharati.in/National/shashi-tharoor-2073322 https://www.varthabharati.in *🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯* https://whatsapp.com/channel/0029VaA8ju86LwHn9OQpEq28

Vartha Bharati
Vartha Bharati
6/19/2025, 11:23:23 AM

*ಕರ್ನಾಟಕದ ಈ ಊರಲ್ಲಿದೆ ಖೊಮೇನಿ ಹೆಸರಿನ ಆಸ್ಪತ್ರೆ* *► ಇರಾನ್ ಬೆಳವಣಿಗೆಗಳ ಮೇಲೆ ಕಣ್ಣಿಟ್ಟು ಕೂತಿದೆ ಈ ಪುಟ್ಟ ಊರು* *ವೀಕ್ಷಿಸಿ 👉* https://youtu.be/xbJ35LR0MQQ youtube.com/varthabharatinews *🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯* https://whatsapp.com/channel/0029VaA8ju86LwHn9OQpEq28

Vartha Bharati
Vartha Bharati
6/19/2025, 11:16:52 AM

*"ಇಸ್ರೇಲ್ ಪಶ್ಚಿಮ ಏಶ್ಯಾದ ಶಾಂತಿಗೆ ಕ್ಯಾನ್ಸರ್‌ನಂತಹ ದೇಶ": ಇರಾನ್ ಮೇಲಿನ ದಾಳಿಗೆ ಉತ್ತರ ಕೊರಿಯಾ ಖಂಡನೆ* *click* 👉 https://www.varthabharati.in/international/israel-2073325 https://www.varthabharati.in *🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯* https://whatsapp.com/channel/0029VaA8ju86LwHn9OQpEq28

❤️ 👍 5
Vartha Bharati
Vartha Bharati
6/19/2025, 10:09:40 AM

*"ಪ್ರತಿ ಸೋಲುಗಳಿಂದ ನಾನು ಸ್ವಲ್ಪ ಹೆಚ್ಚು ಕಲಿಯುತ್ತಲೇ ಇದ್ದೆ"* *► ಮಹಾರಾಷ್ಟ್ರದ ಪ್ರಪ್ರಥಮ ಮುಸ್ಲಿಂ ಮಹಿಳಾ IAS ಅಧಿಕಾರಿ ಆದಿಬಾ ಅನಮ್ ಸಂದರ್ಶನ* *ವೀಕ್ಷಿಸಿ 👉* https://youtu.be/rnKHVQLAxEY youtube.com/varthabharatinews *🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯* https://whatsapp.com/channel/0029VaA8ju86LwHn9OQpEq28

❤️ 2
Vartha Bharati
Vartha Bharati
6/19/2025, 9:41:31 AM

*‘ಆಕ್ಷೇಪಾರ್ಹ ಹೇಳಿಕೆ’ಗಾಗಿ ಜರ್ಮನಿ ರಾಯಭಾರಿಗೆ ಇರಾನ್ ಸಮನ್ಸ್: ವರದಿ* *click* 👉 https://www.varthabharati.in/international/iran-2073265 https://www.varthabharati.in *🎯ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಲಿಂಕ್: 🎯* https://whatsapp.com/channel/0029VaA8ju86LwHn9OQpEq28

👍 1
Link copied to clipboard!