
ಒಲವು ಬರೆಹ - Olavu Bareha
62 subscribers
About ಒಲವು ಬರೆಹ - Olavu Bareha
ಕನ್ನಡ ಕಟ್ಟು ಬೆಳಕಿಗರು. Kannada Book Publisher.
Similar Channels
Swipe to see more
Posts

#ಎಡೆ_ಅನಿಸಿಕೆ ಬುಕ್_ಒಲವು, ನಿಮ್ಮ ಓದಿನ ಅಕ್ಕರೆಗೆ ಶರಣು. ನೀವು ಎಡೆ ಕತೆಗಳನ್ನು ಕಂಡ ಬಗೆ ಸೊಗಸಾಗಿದೆ. ಓದಿ ಇಶ್ಟು ಬರೆದಿದ್ದಕ್ಕೆ ನನ್ನಿ. 🙏


#ಎಡೆ_ಅನಿಸಿಕೆ Chiranjeevi S Y Chiru ನಿಮ್ಮ ಓದಿನ ಜೋಳಿಗೆಗೆ ನನ್ನ ಎಡೆಯನ್ನೂ ಸೇರಿಸಿಕೊಂಡಿದ್ದು ಹೆಮ್ಮೆ. ಅಪರಿಚಿತ ಓದುಗರು ನಿಮ್ಮ ಅಕ್ಕರೆಗೆ ಶರಣು.

#ಎಡೆ_ಅನಿಸಿಕೆ ಕಿರಣ್ ಕೌಶಿಕ್ ಅವ್ರೇ ನಿಮ್ಮ ಓದಿನ ಅಕ್ಕರೆಗೆ ಶರಣು. ನಿಮ್ಮ ಜೋಳಿಗೆಯಲ್ಲಿ ಎಡೆ ಇರುವುದು ನಲಿವು. ನನ್ನಿ, ಅಪರಿಚಿತ ಓದುಗರು.🙏 Kiran P Koushik

https://youtu.be/fSyN_Em6me0?si=TjdEEKYt6hv6jXPu ಕಾವ್ಯುನ್ನ ನೆನಿಸ್ಗೆಂಡು ನಮ್ ಅರುಣ್‌ನ ಮನ್ಸು, ಹಿಂಗ ಹಾಡಾಕತ್ತಾತೆ ನೋಡ್ರಿ. This is how Arun's heart sings in the memory of Kavya. #AmaraPremiArun #OmmeNodida #JayanthaKaikini #SiddharthaBelmannu #KiranRavindranath #PraveenKumarG

https://youtu.be/fSyN_Em6me0?si=TjdEEKYt6hv6jXPu