
DTV KANNADA
456 subscribers
About DTV KANNADA
ನ್ಯೂಸ್ ಚಾನೆಲ್
Similar Channels
Swipe to see more
Posts

*💥BREAKING NEWS💥* *🛑ಡಿಟಿವಿ ಕನ್ನಡ: ದ.ಕ ಜಿಲ್ಲೆಯಲ್ಲಿ ಮತ್ತೆ ಮುಂದುವರಿದ ತಲವಾರು ದಾಳಿ* *🛑ಸಜಿಪದಲ್ಲಿ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಇಬ್ಬರು ಅಮಾಯಕ ಮುಸ್ಲಿಮರ ಮೇಲೆ ದಾಳಿ..!* https://dtvkannada.in/archives/14840 *🪀ಡಿಟಿವಿ ವಾಟ್ಸಪ್ ಗ್ರೂಪ್* *https://chat.whatsapp.com/JPzGUajy6wdBh7Hy3qdZaD*

*💥ಡಿಟಿವಿ ಕನ್ನಡ: ಜಿಲ್ಲೆಯ ವಿದ್ಯಾರ್ಥಿಗಳ ನೆಚ್ಚಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವರ ವರ್ಗಾವಣೆ* *💥ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಿ ವಿದ್ಯಾರ್ಥಿಗಳ ಮನಸ್ಸು ಗೆಲ್ಲುತ್ತಿದ್ದ ಜಿಲ್ಲಾಧಿಕಾರಿ; ದರ್ಶನ್ ಹೆಚ್ ವಿ ನೂತನ ಡಿ ಸಿ* https://dtvkannada.in/archives/14838 *🪀ಡಿಟಿವಿ ವಾಟ್ಸಪ್ ಗ್ರೂಪ್* *https://chat.whatsapp.com/JPzGUajy6wdBh7Hy3qdZaD*

*🛑ಡಿಟಿವಿ ಕನ್ನಡ: ತಂದೆಯ ನಿರ್ಲಕ್ಷತೆಯಿಂದ ಮೃತಪಟ್ಟ ಹತ್ತು ತಿಂಗಳ ಕೂಸು* *🛑ತಂದೆ ಸೇದಿ ಎಸೆದಿದ್ದ ಬೀಡಿಯ ತುಂಡು ನುಂಗಿ ಮಗು ಮೃತ್ಯು* *🛑ಮಂಗಳೂರುನಲ್ಲಿ ನಡೆದ ಹೃದಯವಿದ್ರಾಕ ಘಟನೆ* https://dtvkannada.in/archives/14836 *🪀ಡಿಟಿವಿ ವಾಟ್ಸಪ್ ಗ್ರೂಪ್* *https://chat.whatsapp.com/JPzGUajy6wdBh7Hy3qdZaD*

*💥ಡಿಟಿವಿ ಕನ್ನಡ: ತೆಕ್ಕಾರು ಹರೀಶ್ ಪೂಂಜಾ ಕಂಟ್ರಿ ಭಾಷಣ* *💥ಶಾಸಕನಿಗೆ ಹೈಕೋರ್ಟ್ ನಲ್ಲಿ ತಾತ್ಕಾಲಿಕ ರಿಲೀಫ್* https://dtvkannada.in/archives/14798 *🪀ಡಿಟಿವಿ ವಾಟ್ಸಪ್ ಗ್ರೂಪ್* *https://chat.whatsapp.com/CmEzEH3t1s4DE4Ckh4h49d*

*💥BREAKING NEWS💥* *🛑ಡಿಟಿವಿ ಕನ್ನಡ: ಕುಂಬ್ರ ವರ್ತಕ ಸಂಘದ ಮಾಜಿ ಅಧ್ಯಕ್ಷ ಮಾಧವ ರೈ ಕುಂಬ್ರ ಇನ್ನಿಲ್ಲ* https://dtvkannada.in/archives/14796 *🪀ಡಿಟಿವಿ ವಾಟ್ಸಪ್ ಗ್ರೂಪ್* *https://chat.whatsapp.com/CmEzEH3t1s4DE4Ckh4h49d*

*💥BREAKING NEWS💥* *🛑ಡಿಟಿವಿ ಕನ್ನಡ: ಬಂಧನವಾದ ಒಂದೇ ಗಂಟೆಯಲ್ಲಿ ಶರಣ್ ಪಂಪ್‌ವೆಲ್ ಗೆ ಜಾಮೀನು* https://dtvkannada.in/archives/14804 *🪀ಡಿಟಿವಿ ವಾಟ್ಸಪ್ ಗ್ರೂಪ್* *https://chat.whatsapp.com/CmEzEH3t1s4DE4Ckh4h49d*

*🛑ಬಂಟ್ವಾಳ: ರಹೀಮ್ ಹತ್ಯೆ ದ.ಕ ಜಿಲ್ಲಾದ್ಯಾಂತ ಮುಸ್ಲಿಂ ವರ್ತಕರಿಂದ ಸ್ವಯಂ ಪ್ರೇರಿತ ಬಂದ್* *🛑ರಹೀಮ್ ಮೃತದೇಹ ನೋಡಲು ಹರಿದು ಬರುತ್ತಿರುವ ಜನ ಸಾಗರ; ಮುಗಿಲು ಮುಟ್ಟಿದ ಜನಾಕ್ರೋಶ* https://dtvkannada.in/archives/14808 *🪀ಡಿಟಿವಿ ವಾಟ್ಸಪ್ ಗ್ರೂಪ್* *https://chat.whatsapp.com/JPzGUajy6wdBh7Hy3qdZaD*

*💥DTV LIVE UPDATE💥* *🛑ಡಿಟಿವಿ ಕನ್ನಡ: ಮುಸ್ಲಿಂ ಯುವಕರ ಮೇಲೆ ತಲ್ವಾರು ದಾಳಿ; ಖಾಸಗಿ ಆಸ್ಪತ್ರೆ ಮುಂಭಾಗದಲ್ಲಿ ಸೇರಿದ ಜನಸ್ತೋಮ* *🛑ಕಾಂಗ್ರೆಸ್ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು; ನಾಳೆ ಜಿಲ್ಲಾ ಬಂದ್ ನಡೆಸುವಂತೆ ಆಕ್ರೋಶಿತ ಜನರಿಂದ ಆಗ್ರಹ* *🛑ಭರತ್ ಕುಮ್ಡೇಲ್ ರನ್ನು ಬಂಧಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ- ಆಕ್ರೋಶ ವ್ಯಕ್ತಪಡಿಸಿದ ಜನರು..!!* *💥ವೀಡಿಯೋ ನೋಡಿ👇🏻* https://youtu.be/SWgISTzHBBI?si=TUj5rBWltMv42SY1 *🪀ಡಿಟಿವಿ ವಾಟ್ಸಪ್ ಗ್ರೂಪ್* *https://chat.whatsapp.com/CmEzEH3t1s4DE4Ckh4h49d*

*🔳ಡಿಟಿವಿ ಕನ್ನಡ: ಕುಂಬ್ರ ಪರಿಸರದಲ್ಲಿ ದಶಕಗಳ ಕಾಲ ಹಲವಾರು ಮಧ್ಯಮ ವರ್ಗದ ಕುಟುಂಬಗಳಿಗೆ ಉದ್ಯೋಗ ನೀಡುತ್ತಾ ಆಸರೆಯಾಗಿದ್ದ "ಬೀಡಿ ಅಝಿಚ್ಚ" ಇನ್ನಿಲ್ಲ* https://dtvkannada.in/archives/14785 *🪀ಡಿಟಿವಿ ವಾಟ್ಸಪ್ ಗ್ರೂಪ್* *https://chat.whatsapp.com/CmEzEH3t1s4DE4Ckh4h49d*

*🛑ಬಂಟ್ವಾಳ: ರಹೀಮ್ ಹತ್ಯೆ ಅತ್ಯಂತ ಆತಂಕಕಾರಿ ಮತ್ತು ಖಂಡನೀಯ- ಉಳ್ಳಾಲ ಖಾಝಿ ಎ.ಪಿ ಉಸ್ತಾದ್* *🛑ತನ್ನ ಮುಖಪುಟದಲ್ಲಿ ಕನ್ನಡದಲ್ಲೇ ಪೋಸ್ಟ್ ಮಾಡಿದ ಗ್ರ್ಯಾಂಡ್ ಮುಫ್ತಿ* https://dtvkannada.in/archives/14817 *🪀ಡಿಟಿವಿ ವಾಟ್ಸಪ್ ಗ್ರೂಪ್* *https://chat.whatsapp.com/JPzGUajy6wdBh7Hy3qdZaD*