
Gajanan Naik
1.8K subscribers
About Gajanan Naik
ಸದಾ ನಿಮ್ಮ ಸೇವೆಯಲ್ಲಿ
Similar Channels
Swipe to see more
Posts

Shri Dinesh Tyagi Sir will be in Banglore on 24 th and 25 th Those who want to meet and discuss new business opportunities, can come and meet JNCASR Jakkur Bangalore

PROGRAM SCHEDULE (TENTATIVE)3rd Pre-Summit – World Summit on Disaster Management (WSDM) 2025(Technology for Climate & Disaster Resilience)Jawaharlal Nehru Centre for Advanced Scientific Research (JNCASR), Jakkur, Bengaluru24th May, 2025 : 09.00 AM - 05.00 PM

ಪ್ರಿಯ ಗ್ರಾಮ ಒನ್ ನಿರ್ವಾಹಕರ ಗಮನಕ್ಕೆ *B2C ಮತ್ತು ಬ್ಯಾಂಕಿಂಗ್ ಸೇವೆಗೆ ಸಂಬಂಧಿಸಿದಂತೆ* BLS ಪೋರ್ಟಲ್‌ನಲ್ಲಿ ಯಾವುದೇ B2C ಮತ್ತು ಬ್ಯಾಂಕಿಂಗ್ ಸೇವೆ ಮಾಡಬೇಕೆಂದು ಒತ್ತಾಯಿಸುವುದಿಲ್ಲ. ಆಸಕ್ತರು ಮಾತ್ರ ಇಡಿಸಿಎಸ್ ನವರು ಪರವಾನಿಗೆ ಮತ್ತು ಮಾನ್ಯತೆ ನೀಡಿರುವ ಸೇವೆಗಳಾದ Aeps, IRCTC ,DMT, PAN, BBPS, ವಿಮಾ BLS ಪೋರ್ಟಲ್‌ನಲ್ಲಿ ಮಾಡಬಹುದು. , ಧನ್ಯವಾದಗಳು BLS ಇಂಟರ್‌ನ್ಯಾಷನಲ್

ಶ್ರಿ ಕ್ಷೇತ್ರ ಧರ್ಮಸ್ಥಳಕ್ಕೆ ಶಿವರಾತ್ರಿಗೆಂದು ಆಗಮಿಸುತ್ತಿರುವ ಭಕ್ತವೃಂದ