ಹುಳಿಮೇಲಾರ - HuliMelaara
117 subscribers
About ಹುಳಿಮೇಲಾರ - HuliMelaara
ಹುಳಿಮೇಲಾರ - ಹವ್ಯಕರ ಪೇಜು ಕೆಲವು ವರ್ಷಂದೀಚಿಗೆ ಫೇಸ್ಬುಕ್, ಇನ್ಸ್ಟಾಗ್ರಾಮ್, ಎಕ್ಸ್(ಮೊದಲು ಟ್ವಿಟ್ಟರ್), ಬ್ಲಾಗ್ ಹೀಂಗೆ ಎಲ್ಲಾ ಕಡೆ ಹವ್ಯಕ ಭಾಷೆಯ ಪೋಸ್ಟ್ಗಳ ಹಾಕಿಕೊಂಡಿತ್ತೆಯ, ಇದೀಗ ವಾಟ್ಸಾಪಿಲಿಯೂ ಒಂದು ಚಾನೆಲ್ ಮಾಡಿದ್ದೆಯ. ಇಲ್ಲಿಯೂ ಅಲ್ಲಿ ಬಪ್ಪ ಸಂಗತಿಗಳ ಹಾಕುವ ಪ್ರಯತ್ನ ಮಾಡ್ತೆಯ
Similar Channels
Swipe to see more
Posts
Modern problem requires modern solution ಪುಟ್ಟುಮಾಣಿ
ನೀರು ಇನ್ನುದೆ ಇದ್ದಾಯ್ಕು ಅಲ್ಲಿ! #ಪಾಪದ_ಮಾಣಿ
ಇನ್ನು ಕರೆಂಟು ಬಂದದು ಕಂಡಪ್ಪಾಗ ಊರಿಂಗೆ ಸುರೂ ಕರೆಂಟು ಬಂದಾಂಗೆ ಅಪ್ಪಲಿದ್ದು 🙂🙂 #ಪಾಪದ_ಮಾಣಿ
ಹೆಸರು ಮಡುಗುವಾಗ ಹೀಂಗೆ ಆಲೋಚನೆ ಮಾಡಿ ಮಡುಗಿಕ್ಕಾ? #ಪುಟ್ಟುಮಾಣಿ
ಅಜ್ಜನತ್ರೆ ಭಾರೀ ಪ್ರೀತಿ ಪುಳ್ಳಿಗೆ #ಪುಟ್ಟುಮಾಣಿ
ಅಪ್ಪಪ್ಪು, ದೊಡ್ಡ ಸ್ವರದವ್ವೇ ಆಯೆಕ್ಕದಕ್ಕೆ #ಪುಟ್ಟುಮಾಣಿ
ಈಗ ಅದರ ಗ್ರೇಶುವಾಗ ನೆಗೆಯೂ ಬತ್ತು, ನಾಚಿಕೆಯೂ ಆವ್ತು #ಒಪ್ಪಕ್ಕ