The File India WhatsApp Channel

The File India

288 subscribers

About The File India

Public-spirited, investigative digital news magazine in kannada run by the Paradarshak Media Foundation, Banglore.

Similar Channels

Swipe to see more

Posts

The File India
The File India
5/26/2025, 5:00:44 AM

ಶಿಕ್ಷಣ ಉಪ ಕರ; ನಿಯಮಬಾಹಿರವಾಗಿ 171.82 ಕೋಟಿ ರು ವಸೂಲು, ಸರ್ಕಾರಕ್ಕೆ ಜಮೆಯಾಗದ 117.51 ಕೋಟಿ https://the-file.in/2025/05/governance/31556/

The File India
The File India
5/26/2025, 5:00:04 AM

ಡಿಕೆಶಿ ವಿರುದ್ಧ ಸಿಬಿಐ ತನಿಖೆ ಹಿಂಪಡೆತಕ್ಕೆ ಸಮರ್ಥನೆ; ಕಪಿಲ್‌ ಸಿಬಲ್‌ರಿಂದ 2.80 ಕೋಟಿ ಸಂಭಾವನೆ ಕೋರಿಕೆ https://the-file.in/2025/05/governance/32091/

The File India
The File India
5/27/2025, 4:47:03 AM

ಗ್ಯಾರಂಟಿ ಯೋಜನೆಗೆ ಕ್ಲೌಡ್‌ ಸೇವೆ; ಇ-ಚಲನ್ ಹಗರಣದಲ್ಲಿ ಭಾಗಿಯಾಗಿರುವ ಕಂಪನಿಗೆ 4(ಜಿ) ವಿನಾಯಿತಿ https://the-file.in/2025/05/rti/32132/

The File India
The File India
5/26/2025, 5:01:18 AM

ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ ಅಕ್ರಮ ತನಿಖೆ; ಸಿಬಿಐನಿಂದ ಹಿಂಪಡೆದು ಸಿಒಡಿಗೆ ವಹಿಸಲು ಸೂಚನೆ https://the-file.in/2025/05/governance/20533/

The File India
The File India
5/23/2025, 4:56:12 AM

4,258 ಗ್ರಾ.ಪಂ.ಗಳಲ್ಲಿ ವಸೂಲಾಗದ ಮೊಬೈಲ್‌ ಟವರ್‌ ವಾ‍ರ್ಷಿಕ ತೆರಿಗೆ; 12.61 ಕೋಟಿ ರಾಜಸ್ವ ನಷ್ಟ https://the-file.in/2025/05/governance/31551/

The File India
The File India
5/26/2025, 5:01:56 AM

1,830  ಪಂಚಾಯ್ತಿಗಳಲ್ಲಿ ದುರುಪಯೋಗ; 356.65 ಕೋಟಿ ವೆಚ್ಚಕ್ಕೆ ಪೂರಕ ಬಿಲ್‌ಗಳೇ ಇಲ್ಲ, ಜಿಯೋಗೂ ಉದಾರತೆ https://the-file.in/2025/05/governance/31566/

The File India
The File India
5/29/2025, 5:10:38 AM

ಹೆಚ್‌ಎಂಟಿ ಪ್ರಕರಣ; ಸರ್ಕಾರದ ವಿರುದ್ಧವೇ ಆರೋಪ, ರಕ್ಷಣೆ ಕೋರಿ ಸಿಬಿಐಗೆ ಐಎಫ್‌ಎಸ್‌ ಗೋಕುಲ್‌ ಪತ್ರ https://the-file.in/2025/05/governance/32259/

The File India
The File India
5/28/2025, 5:09:32 AM

ಸಿದ್ದು, ಡಿಕೆಶಿ ವಿರುದ್ಧ ಪ್ರಕರಣ; 3.16 ಕೋಟಿ ಸಂಭಾವನೆ, ಕಪಿಲ್‌ ಸಿಬಲ್‌ ಮೂಲ ಬಿಲ್‌ಗಳನ್ನು ಸಲ್ಲಿಸಿರಲಿಲ್ಲವೇ? https://the-file.in/2025/05/governance/32241/

The File India
The File India
5/23/2025, 6:52:44 AM

ಸಿದ್ದಾರ್ಥ ಶಿಕ್ಷಣ ಸಂಸ್ಥೆಗೆ 50 ಎಕರೆ ಸರ್ಕಾರಿ ಜಮೀನು ಖಾಯಂ ಮಂಜೂರು; ವರದಿ ಕೇಳಿದ ಸರ್ಕಾರ https://the-file.in/2025/05/governance/32169/

The File India
The File India
5/22/2025, 3:32:36 PM

ಶಾಸನಬದ್ಧ ತೆರಿಗೆ ಕಟಾವಣೆಯಲ್ಲಿ ಲೋಪ, ಕೆಟಿಪಿಪಿ ಕಾಯ್ದೆ ಉಲ್ಲಂಘನೆ; ಪಂಚಾಯ್ತಿಗಳಲ್ಲಿ 104.42 ಕೋಟಿ ನಷ್ಟ https://the-file.in/2025/05/governance/31542/

Link copied to clipboard!