HT Kannada WhatsApp Channel

HT Kannada

1.7K subscribers

About HT Kannada

HT ಕನ್ನಡ: ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿ. ನೀವಷ್ಟೇ ಓದಿ ಸುಮ್ಮನಾಗಬೇಡಿ, ನಿಮ್ಮವರಿಗೂ ಶೇರ್ ಮಾಡಿ. kannada.hindustantimes.com ಓದೋಣ, ಬದುಕು ಸಂಭ್ರಮಿಸೋಣ.

Similar Channels

Swipe to see more

Posts

HT Kannada
HT Kannada
6/19/2025, 5:53:05 AM

*ಮಂಗಳೂರು: ಸಿಂಗಲ್ ಸೈಟ್ ನಕ್ಷೆ, ಪ್ರಾಪರ್ಟಿ ಕಾರ್ಡ್ ಮಾಡಿಸಲು ಲಂಚ ಸ್ವೀಕರಿಸಿದ ಯುಪಿಓಆರ್ ಸರ್ವೆಯರ್ ಮತ್ತು ಮಧ್ಯವರ್ತಿ ಲೋಕಾಯುಕ್ತ ಬಲೆಗೆ* https://kannada.hindustantimes.com/karnataka/mangaluru-lokayukta-raid-upor-surveyor-middleman-caught-taking-bribe-for-property-card-preparation-hsm-181750305503504.html

HT Kannada
HT Kannada
6/13/2025, 5:00:41 PM

*ಮಂಗಳೂರಿನಲ್ಲಿ ನಾಲ್ಕು ಜಿಲ್ಲೆಗಳ ಕಾನೂನು ಸುವ್ಯವಸ್ಥೆ ಕುರಿತು ಪ್ರಗತಿ ಪರಿಶೀಲನಾ ಸಭೆ, ಡ್ರಗ್ಸ್ ದಂಧೆ ಮಟ್ಟ ಹಾಕುವ ಕುರಿತು ಗೃಹಸಚಿವ ಸೂಚನೆ* https://kannada.hindustantimes.com/karnataka/mangaluru-home-minister-holds-law-and-order-review-focus-on-curbing-drug-trafficking-hsm-181749832883806.html

HT Kannada
HT Kannada
6/13/2025, 5:13:58 PM

*ಬಿಜೆಪಿ ಮುಖಂಡ ಯೋಗೀಶ್‌ ಗೌಡ ಕೊಲೆ ಪ್ರಕರಣ: ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ಜಾಮೀನು ರದ್ದು, ಜೈಲಿಗೆ ಕಳುಹಿಸಿದ ಸಿಬಿಐ* https://kannada.hindustantimes.com/karnataka/bjp-leader-yogish-gowda-murder-case-cbi-cancels-congress-mla-vinay-kulkarni-s-bail-mrt-181749834071885.html

HT Kannada
HT Kannada
6/13/2025, 4:38:33 PM

*ಬೆಂಗಳೂರಿನಲ್ಲಿ ವಿದೇಶಿ ಮಹಿಳೆ ಬಂಧನ, 10 ಕೋಟಿ ರೂ ಮೌಲ್ಯದ ಡ್ರಗ್ಸ್‌ ಜಪ್ತಿ; ಹೊಸಕೋಟೆ ಬಳಿ ಭೀಕರ ಅಪಘಾತ; ಇಬ್ಬರು ಮಕ್ಕಳು ಸೇರಿ 4 ಸಾವು* https://kannada.hindustantimes.com/karnataka/bengaluru-foreign-national-caught-in-bengaluru-with-rs-10-cr-drugs-haul-fatal-accident-near-hoskote-4-dead-mrt-181749831514213.html

HT Kannada
HT Kannada
6/13/2025, 1:19:54 PM

*ಜುಲೈ 12ಕ್ಕೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್; ಈವರೆಗೆ 75632 ಪ್ರಕರಣ ವಿಲೇವಾರಿ* https://kannada.hindustantimes.com/karnataka/tumakuru-lok-adalat-to-be-held-in-all-courts-of-the-district-on-july-12-2025-75632-cases-disposed-of-so-far-esp-181749820280108.html

HT Kannada
HT Kannada
6/13/2025, 1:10:52 PM

*ಸಿಎಂ ಸಿದ್ದರಾಮಯ್ಯ ಅವರ ಕನಸಿನ ಜಾತಿಗಣತಿ ಯೋಜನೆ ಕಮರಿ ಹೋಗಿದ್ದಾದರೂ ಹೇಗೆ; ಅಹಿಂದ ಚಾಂಪಿಯನ್‌ ಆಗಬೇಕೆಂಬ ಅವರ ಆಸೆ ಕೈಗೂಡದಿರಲು ಕಾರಣ ಏನು* https://kannada.hindustantimes.com/karnataka/karnataka-cm-siddaramaiah-s-caste-census-dream-fizzles-out-what-thwarted-his-backward-class-agenda-mrt-181749817771609.html

HT Kannada
HT Kannada
5/28/2025, 1:21:42 AM

*ಮೇ 28ರ ದಿನ ಭವಿಷ್ಯ: ಸಿಂಹ ರಾಶಿಯವರು ಸಾಲದಿಂದ ಮುಕ್ತರಾಗುವಿರಿ; ವೃಶ್ಚಿಕ ರಾಶಿಯವರ ಕನಸು ನನಸಾಗಲಿದೆ* https://kannada.hindustantimes.com/astrology/horoscope-today-28th-may-2025-dina-bhavishya-simha-kanya-tula-vruchika-benefits-zodiac-signs-astrology-prk-181748348290177.html?utm_source=whatsappth&utm_medium=whatsappChannel *ಬದುಕಿನ ಸಂಭ್ರಮಕ್ಕೆ ಇದು ಕನ್ನಡಿ* kannada.hindustantimes.com/lifestyle

HT Kannada
HT Kannada
5/28/2025, 1:30:08 AM

*ಮೇ 28ರ ದಿನ ಭವಿಷ್ಯ: ಮಕರ ರಾಶಿಯವರ ಹಣಕಾಸು ಪರಿಸ್ಥಿತಿ ಉತ್ತಮವಾಗಿರುತ್ತದೆ; ಮೀನ ರಾಶಿಯವರಿಗೆ ಶುಭ ಸುದ್ದಿ ದೊರೆಯಲಿದೆ* https://kannada.hindustantimes.com/astrology/horoscope-today-28th-may-2025-dina-bhavishya-dhanu-makara-kumbha-meena-benefits-zodiac-signs-astrology-prk-181748349752231.html?utm_source=whatsappth&utm_medium=whatsappChannel *ಬದುಕಿನ ಸಂಭ್ರಮಕ್ಕೆ ಇದು ಕನ್ನಡಿ* kannada.hindustantimes.com/lifestyle

HT Kannada
HT Kannada
5/28/2025, 1:13:25 AM

*ಪ್ರಯಾಣಿಕರ ಆಗ್ರಹಕ್ಕೆ ಮಣಿದ ಬಿಎಂಆರ್‌ಸಿಎಲ್: ಶೌಚಾಲಯ ಬಳಕೆಗೆ ನಿಗದಿಯಾಗಿದ್ದ ಶುಲ್ಕ ಹಿಂಪಡೆದ ನಮ್ಮ ಮೆಟ್ರೋ* https://kannada.hindustantimes.com/karnataka/bmrcl-namma-metro-withdraw-the-fee-charged-for-washroom-and-toilet-usage-in-bengaluru-city-station-mrt-181748393846839.html?utm_source=whatsapp&utm_medium=whatsappChannel *ರಾಜ್ಯದ ವಿವಿಧ ಜಿಲ್ಲೆಗಳ ಟಾಪ್ ನ್ಯೂಸ್‌ ಅಪ್‌ಡೇಟ್* https://kannada.hindustantimes.com/karnataka

HT Kannada
HT Kannada
5/28/2025, 1:38:33 AM

*ಸಂಖ್ಯಾಶಾಸ್ತ್ರ: ಅತಿಯಾದ ಖರ್ಚಿನಿಂದ ತೊಂದರೆ ಎದುರಾಗಬಹುದು, 1 ರಿಂದ 9 ರಾಡಿಕ್ಸ್ ಸಂಖ್ಯೆಯವರ ಮೇ 28ರ ಭವಿಷ್ಯ ಹೀಗಿದೆ* https://kannada.hindustantimes.com/photos/numerology-on-28th-may-1-to-9-radix-number-people-luck-see-your-auspicious-result-rst-181748348120540.html?utm_source=whatsappth&utm_medium=whatsappChannel *ಬದುಕಿನ ಸಂಭ್ರಮಕ್ಕೆ ಇದು ಕನ್ನಡಿ* kannada.hindustantimes.com/lifestyle

Link copied to clipboard!