
Public TV
1.1K subscribers
About Public TV
Kannada News Channel
Similar Channels
Swipe to see more
Posts

ಹನಿಮೂನ್ ಮರ್ಡರ್ | ನನ್ನ ಮಗಳು 100% ಮುಗ್ಧೆ - CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್ ತಂದೆ - ಇದೆಲ್ಲವೂ ಮೇಘಾಲಯ ಪೊಲೀಸರ ಕಟ್ಟು ಕಥೆ - ಇಡೀ ಠಾಣೆ ಪೊಲೀಸರನ್ನ ಜೈಲಿಗೆ ಕಳಿಸ್ತೀನಿ; ಶಪಥ https://publictv.in/sonam-raghuvanshi-father-said-my-daughter-is-100-percent-innocent/

ನೀವು ರಾಜ್ಯದ ಮುಖ್ಯಮಂತ್ರಿಗಳೋ or ವಿಧಾನಸೌಧ ಮೆಟ್ಟಿಲುಗಳ ಮುಖ್ಯಮಂತ್ರಿಗಳೋ: ಸಿದ್ದರಾಮಯ್ಯಗೆ ಹೆಚ್ಡಿಕೆ ಟಾಂಗ್ https://publictv.in/union-minister-h-d-kumaraswamy-slams-on-cm-siddaramaiah-on-bengaluru-stampede-case/

Bengaluru | ಅನೈತಿಕ ಸಂಬಂಧ ಆರೋಪ - ಮಹಿಳೆ ದೇಹ ಬೆತ್ತಲೆಗೊಳಿಸಿ ಹತ್ಯೆಗೈದ ಪಾಗಲ್ ಪ್ರೇಮಿ - ಆಂಟಿ ಸಿಗದೇ ತಲೆ ಕೆಡಿಸಿಕೊಂಡು ಹುಚ್ಚನಂತಾಗಿದ್ದ ಪ್ರೇಮಿ - ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಸಾಫ್ಟ್ವೇರ್ ಎಂಜಿನಿಯರ್ https://publictv.in/bengaluru-a-lover-stripped-a-womans-body-naked-and-murdered-her/

Kerala | ಕೋಝಿಕ್ಕೋಡ್ನ ಬೇಪೋರ್ ಕರಾವಳಿಯಲ್ಲಿ ಸರಕು ಹಡಗಿಗೆ ಬೆಂಕಿ https://publictv.in/cargo-ship-catches-fire-off-beypore-coast-in-kerala-rescue-mission-underway/

ಹನಿಮೂನ್ ಮರ್ಡರ್: 'ರಾಜಾ'ಗೆ 'ರಾಜ್' ಮುಹೂರ್ತ! https://publictv.in/sonam-had-an-affair-with-a-boy-named-raj-kushwaha-and-he-is-also-allegedly-involved-in-the-case-up-police/ - ʻಬಾ ನಲ್ಲೆ ಮಧುಚಂದ್ರಕೆʼ ಸಿನಿಮಾ ಸ್ಟೈಲ್ನಲ್ಲಿ ಪತ್ನಿಯಿಂದ ಕೊಲೆ - ತನಿಖೆಯ ದಿಕ್ಕನ್ನೇ ಬಲಿಸಿದ ಟೂರಿಸ್ಟ್ ಗೈಡ್ ಹೇಳಿಕೆ - ಪತಿಯ ಹತ್ಯೆಗೆ ಪತ್ನಿಯಿಂದಲೇ ಸುಪಾರಿ

ಕಮಲ್ ಹಾಸನ್ಗೆ ಮತ್ತೆ ಶಾಕ್ – ತುರ್ತು ವಿಚಾರಣೆ ನಡೆಸಲ್ಲ ಎಂದ ಸುಪ್ರೀಂ ಕೋರ್ಟ್ https://publictv.in/supreme-court-refuses-urgent-hearing-on-plea-of-theatres-screening-kamal-haasans-thug-life-in-karnataka/

ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್ಗೆ 10 ಲಕ್ಷ ಮೌಲ್ಯದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್ ಬಗ್ಗೆ ಬಿಚ್ಚಿಟ್ಟ ಅತ್ತೆ – ಹನಿಮೂನ್ಗೆ ಹೋಗಿದ್ದ ಉದ್ಯಮಿ ತನ್ನ ಪತ್ನಿಯಿಂದಲೇ ಕೊಲೆ ಕೇಸ್ https://publictv.in/sonam-made-raja-wear-rs-10-lakh-gold-for-honeymoon-says-murdered-man-raja-raghuvanshis-mother/

ವಿಶ್ವದ ದೊಡ್ಡ ಕಂಟೇನರ್ ಹಡಗು ವಿಳಿಂಜಂ ಬಂದರಿಗೆ ಆಗಮನ.ಇಲ್ಲಿಯವರೆಗೆ ದೊಡ್ಡ ಕಂಟೇನರ್ ಹಡಗುಗಳು ಭಾರತಕ್ಕೆ ಯಾಕೆ ಬರುತ್ತಿರಲಿಲ್ಲ? ಈ ಬಂದರಿನ ವಿಶೇಷತೆ ಏನು? https://publictv.in/worlds-largest-container-ship-msc-irina-docks-at-vizhinjam-international-seaport-thiruvananthapuram-kerala/