Find WhatsApp Channels
Discover the best WhatsApp channels for news, entertainment, education and more. Our powerful search helps you find exactly what you're looking for.
Channels & Posts for #thefederal
Posts
ಇರಾನ್ ಮೇಲಿನ ದಾಳಿ: G7, BRICS ಭವಿಷ್ಯದ ಮೇಲೆ ಕರಿನೆರಳು - ಭಾರತದ ಪ್ರತಿಕ್ರಿಯೆ ಹೇಗೆ? | The multiple casualties of US attack on Iran
*ಸಾಮ್ರಾಜ್ಯಶಾಹಿ ಎಂದರೆ, ಪ್ರಬಲ ರಾಷ್ಟ್ರಗಳು ತಮ್ಮ ಆಸಕ್ತಿಗಳನ್ನು ಬಲವಂತವಾಗಿ ಹೇರಿಕೆ ಮಾಡುವುದು. ಜಾಗತೀಕರಣವು 'ಎಲ್ಲ...
ಟ್ರಂಪ್‌ನ ಇರಾನ್ ಮೇಲಿನ ದಾಳಿ: ಅಮೆರಿಕದ ವಿದೇಶಾಂಗ ನೀತಿಯ ಮಹತ್ವದ ವೈಫಲ್ಯವೇ? | Trumpâs attack on Iran, a âspectacularâ failure of US foreign policy
*2003ರಲ್ಲಿ ಅಮೆರಿಕವು ಇರಾಕ್ ಮೇಲೆ ಆಕ್ರಮಣ ಮಾಡಿ, ಇಡೀ ವಿಶ್ವವನ್ನೇ ಅಲುಗಾಡಿಸಿದ ಪರಿಣಾಮಗಳಿಂದ ಈ ಪ್ರದೇಶವು ಇನ್ನೂ ಚ...
"ಬೆಂಗಳೂರು ನಮ್ಮನ್ನು ಕೊಲ್ಲುತ್ತಿದೆ": ಸಿಲಿಕಾನ್ ಸಿಟಿ ತ್ಯಜಿಸಿದ ಉದ್ಯಮಿ ದಂಪತಿಗಳ ಕರುಣಾಜನಕ ವಿಡಿಯೋ ವೈರಲ್! | Bengaluru slowly killing us': Entrepreneur couple's video goes viral
*ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ದಂಪತಿಗಳ ನಿರ್ಧಾರವನ್ನು ಟೀಕಿಸಿ, ನಗರದ...
ವಸತಿ ಇಲಾಖೆ ಅಕ್ರಮ ಮುಚ್ಚಿಹಾಕಲು 'ಪತ್ರ ರಾಜಕೀಯ': ಸರ್ಕಾರದ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ | Letter Politics to Cover Up Housing Department Scams: H.D. Kumaraswamy
*ರಾಜ್ಯ ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ಹಣ ಬಿಡುಗಡೆ ಮಾಡಲು ಆಡಳಿತ ಪಕ್ಷದ ಶಾಸಕರು ಸೇರಿದಂತೆ ಎಲ್ಲಾ ಪಕ್ಷಗಳ ಶಾ...
ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಕರೆ ಮಾಡಿದ ಮೋದಿ, ಶಾಂತಿ ಕಾಪಾಡಲು ಸಲಹೆ | Reiterated our call for de-escalationâ: Modi dials Pezeshkian
*ಶನಿವಾರ ಅಮೆರಿಕವು ಇರಾನ್‌ನ ಪರಮಾಣು ತಾಣಗಳ ಮೇಲೆ ಬಾಂಬ್ ದಾಳಿ ನಡೆಸಿದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.* ...
ಇರಾನ್ ಮೇಲಿನ ಅಮೆರಿಕದ ದಾಳಿಗಳು ಯಾವ ಲೆಕ್ಕಕ್ಕೂ ಇಲ್ಲ': ಚೀನಾ ಲೇವಡಿ | US strikes on Iranian nuclear sites may not be enough to destroy them: Chinese experts
*ಇರಾನ್ ಮತ್ತು ಇಸ್ರೇಲ್ ನಡುವೆ ಯುದ್ಧವನ್ನು ತಡೆಯಲು ಶಾಂತಿ ಒಪ್ಪಂದಕ್ಕೆ ಕರೆ ನೀಡಿರುವ ಚೀನಾ. ಯುಎಸ್ ವಾಯುದಾಳಿಗಳಿಗೆ ...
ಪಿಎಸ್ಐ ನೇಮಕಾತಿ ಆದೇಶ ಪತ್ರ ಶೀಘ್ರ ವಿತರಣೆ: ಗೃಹ ಸಚಿವ ಡಾ. ಜಿ. ಪರಮೇಶ್ವರ ಭರವಸೆ | PSI Appointment Orders to Be Issued Soon: Assurance from Home Minister Dr. G. Parameshwara
ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಅವರ ಆಡಿಯೋ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿ...
ಇರಾನ್ನಿಂಧ ಸೇಡಿನ ಶಪಥ: ಅಮೆರಿಕ ನೌಕಾಪಡೆಗೆ ದಾಳಿ, ಹರ್ಮುಜ್ ಜಲಸಂಧಿ ಬಂದ್ ಎಚ್ಚರಿಕೆ ನೀಡಿದ ಖಮೇನಿ! | Iran Vows Revenge: Attacks US Navy, Khamenei Warns of Hormuz Strait Closure
ಖಮೇನಿ ಅವರ ಪ್ರತೀಕಾರದ ಸಂಕಲ್ಪಕ್ಕೆ ಪುಷ್ಟಿ ನೀಡುವಂತೆ, ಅವರ ಪ್ರತಿನಿಧಿ ಮತ್ತು ಕೇಹಾನ್ ಪತ್ರಿಕೆಯ ಸಂಪಾದಕ ಹೊಸೈನ್ ಶರ...
ಇಸ್ರೇಲ್-ಇರಾನ್ ಸಂಘರ್ಷ; ರಷ್ಯಾ, ಅಮೆರಿಕದಿಂದ ತೈಲ ಆಮದು ಹೆಚ್ಚಿಸಿದ ಭಾರತ | Israel-Iran conflict: India ramps up oil imports from Russia, US in June
*ಗ್ಲೋಬಲ್ ಟ್ರೇಡ್ ಅನಾಲಿಟಿಕ್ಸ್ ಸಂಸ್ಥೆ ಕೆಪ್ಲರ್‌ನ ಪ್ರಾಥಮಿಕ ದತ್ತಾಂಶದ ಪ್ರಕಾರ, ಭಾರತೀಯ ರಿಫೈನರಿಗಳು ಜೂನ್ ತಿಂಗಳಲ...
ಲಂಡನ್‌ಗೆ ಹೊರಟಿದ್ದ ಅಂತರರಾಷ್ಟ್ರೀಯ ವಿಮಾನ ಚೆನ್ನೈನಲ್ಲಿ ತುರ್ತು ಭೂಸ್ಪರ್ಶ | London-bound flight returns to Chennai due to operational reason
*ವಿಮಾನ ನಿಲ್ದಾಣದ ಅಧಿಕಾರಿಗಳು ಈ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲವಾದರೂ, ವಿಮಾನದ ಸುರಕ್ಷತೆ ಮತ್ತು ಕಾ...
ಪಹಲ್ಗಾಮ್ ದಾಳಿ: ಭಯೋತ್ಪಾದಕರಿಗೆ ಆಶ್ರಯ ನೀಡಿದ ಇಬ್ಬರು ಬಂಧನ, ಪಾಕಿಸ್ತಾನಿ ನಂಟು ಬಯಲು | Pahalgam attack: NIA arrests 2 men for sheltering terrorists
*ಈ ಮೂವರು ದಾಳಿಕೋರರು ಪಾಕಿಸ್ತಾನದ ನಾಗರಿಕರಾಗಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಜೊತ...
ಇರಾನ್ ಅಣ್ವಸ್ತ್ರ ನೆಲೆಗಳ ಮೇಲೆ ಅಮೆರಿಕಾ ದಾಳಿ, ವಿಶ್ವಸಂಸ್ಥೆಗೆ ತೀವ್ರ ಕಳವಳ | US Strikes Iranâs Nuclear Sites, UN Expresses Deep Concern
*ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ತಮ್ಮ ಆತಂಕ ಹಂಚಿಕೊಂಡಿರುವ ಗುಟೆರಸ್, "ಮಧ್ಯಪ್ರಾಚ್ಯದಲ್ಲಿ ಈಗಿನ ಯುದ್ಧದ ತೀವ್ರತೆಯು...