Hombale Films

Hombale Films

327.9K subscribers

Verified Channel
Hombale Films
Hombale Films
January 26, 2025 at 04:52 AM
ಪದ್ಮ ಪ್ರಶಸ್ತಿಗೆ ಭಾಜನರಾಗಿರುವ ಕರ್ನಾಟಕದ ಹೆಮ್ಮೆಯ ಸಾಧಕರಿಗೆ ಹೊಂಬಾಳೆ ಫಿಲಂಸ್ ತಂಡದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು. ಶ್ರೀ ಅನಂತ್ ನಾಗ್, ಶ್ರೀ ಪ್ರಶಾಂತ್ ಪ್ರಕಾಶ್ , ಶ್ರೀ ಎ. ಸೂರ್ಯ ಪ್ರಕಾಶ್ , ಶ್ರೀ ರಿಕಿ ಕೇಜ್, ಶ್ರೀ ಎಲ್ ಸುಬ್ರಹ್ಮಣ್ಯನ್, ಭೀಮವ್ವ ಶಿಲ್ಲೆಕ್ಯಾತರ್, ಶ್ರೀ ಹಾಸನ ರಘು, ಶ್ರೀ ವೆಂಕಪ್ಪ ಸುಗಾತೇಕರ್, ವಿಜಯಲಕ್ಷ್ಮಿ ದೇಶಮಾನೆ ಅವರು ಹಾಗೂ ದೇಶದಾದ್ಯಂತ ಎಲೆ ಮರೆಯ ಕಾಯಿಯಂತೆ ಇರುವ ಅನೇಕ ಸಾಧಕರ ಸಾಧನೆ ಮತ್ತು ಕೊಡುಗೆಗೆ ಸಂದಿರುವ ಈ ಗೌರವು #peoplespadma ಪ್ರಶಸ್ತಿಯ ಗರಿಮೆಯನ್ನು ಹೆಚ್ಚಿಸುತ್ತಿದೆ. Heartfelt congratulations to all the Padma awardees for the invaluable contributions and well-deserved recognition.
❤️ 👍 🙏 🦖 🇮🇳 🌻 🍾 💗 🔥 😂 70

Comments