Daily Weather Report Karnataka
Daily Weather Report Karnataka
January 30, 2025 at 05:39 AM
31.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : *ನಿನ್ನೆಯ ತನಕ ಮುನ್ಸೂಚನೆಯಲ್ಲಿ ದಕ್ಷಿಣ ಒಳನಾಡು, ಮಲೆನಾಡು ಹಾಗೂ ದಕ್ಷಿಣ ಕರಾವಳಿ ಭಾಗಗಳಲ್ಲಿ ಕಾಣಿಸುತ್ತಿದ್ದ ಮಳೆಯ ವಾತಾವರಣವು, ಬಂಗಾಳಕೊಲ್ಲಿಯ ಗಾಳಿಯ ಸಂಚಾರ ದುರ್ಬಲಗೊಳ್ಳುತ್ತಿರುವ ಕಾರಣದಿಂದ ಸಾಧ್ಯತೆ ಕಡಿಮೆಯಾಗುತ್ತಿದೆ.* ಮುಂದಿನ 10 ದಿನಗಳವರೆಗೂ ರಾಜ್ಯದಾದ್ಯಂತ ಮಳೆಯ ಸಾಧ್ಯತೆ ಕಡಿಮೆಯಾಗಿದೆ. ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ. ಕೃಷಿಕರು, ರೈತರು ನಿರಂತರವಾಗಿ ಕೃಷಿ ಚಟುವಟಿಕೆ ಮುಂದುವರಿಸಬಹುದು.
👍 🙏 ❤️ 👏 😂 👌 😌 😢 64

Comments