Guru Raghavendra Tv
Guru Raghavendra Tv
February 7, 2025 at 01:46 PM
ಮಾಘ ಮಾಸ ಶುಕ್ಲ ಪಕ್ಷದ ಏಕಾದಶಿ ವಿವರ... 07/02/2025.. ಶುಕ್ರವಾರ ದಶಮಿ ಆಚರಣೆ.. 08/02/2025..ಶನಿವಾರ.. ಏಕಾದಶಿ.. ಅಂದು ರಾಯರಿಗೆ ಅಲಂಕಾರ, ನೈವೇದ್ಯ ಇರುವುದಿಲ್ಲ.. 09/02/2025.. ದ್ವಾದಶಿ.. ಸೂರ್ಯೋದಯ ಬೆಳಗ್ಗೆ 06.44 ನಿ... ಪಾರಣೆ.. 7.29 ರ ನಂತರ.. ಶ್ರೀ ರಾಘವೇಂದ್ರಾಯ ನಮಃ🙏🏻🚩
🙏 ❤️ 👍 🙇‍♀️ 🫀 116

Comments