ಶ್ರೀ ಕ್ಷೇತ್ರ ಮಾರಣಕಟ್ಟೆ
January 25, 2025 at 07:02 AM
ನನ್ನ ಪ್ರತಿಯೊಂದು ದೂರುಗಳಿಗೆ ನೀನು ತಕ್ಷಣನೇ ಪ್ರತಿಕ್ರಿಯಿಸಿದೆ ಇರಬಹುದು....... ಆದರೆ ಪ್ರತಿಕ್ಷಣವೂ ನೀನು ನನ್ನೊಂದಿಗಿದ್ದನೇ ಮತ್ತು ನನ್ನ ಸಂಕಲ್ಪ ನಿನ್ನೊಂದಿಗಿದೆ ಎಂದು ಭಾಸವಾಗುವಂತೆ ಸುಚಿಸುತ್ತಿಯಲ್ಲಾ ಅಷ್ಟೇ ಸಾಕು ಭಗವಂತ........ ಶ್ರೀ ಆರಾಧ್ಯ.... 🙏💐💛❤️💛🙇♀️
🙏
❤️
🙇♀️
🌍
💙
🙇♂️
🙌
🫀
117