Sringeri Nammuru - ಶೃಂಗೇರಿ ನಮ್ಮೂರು
                                
                            
                            
                    
                                
                                
                                February 7, 2025 at 01:47 PM
                               
                            
                        
                            ವಿಶ್ವದ ಅತ್ಯಂತ ಪುರಾತನ ನಗರವಾದ ಕಾಶಿಯಲ್ಲಿ ಮಾತಾ ಅನ್ನಪೂರ್ಣೇಶ್ವರಿ ದೇವಿಯ ಪುನಃಪ್ರತಿಷ್ಠಾ ಕುಂಭಾಭಿಷೇಕ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ನೆರವೇರಿದಪುಣ್ಯ ಸಮಯದಲ್ಲಿ ಶೃಂಗೇರಿಯ ಸಿಂಹಗಿರಿಯ ಚತುರ್ಮೂರ್ತಿ ವಿದ್ಯೇಶ್ವರ ದೇಗುಲದಲ್ಲಿ ಜಗದ್ಗುರು ಶ್ರೀ ವಿದ್ಯಾಶಂಕರ ಮಹಾಸ್ವಾಮಿಗಳ ಸಮ್ಮುಖದಲ್ಲಿ ಜಿ.ಸಿ.ಸ್ ಶಾಲೆಯ ಮಕ್ಕಳಿಂದ ಶಾಂಕರ ಸ್ತೋತ್ರ ಪಾರಾಯಣವಾದ ದೃಶ್ಯವೈಭವ
Courtesy : niranjan bapat
**
--------------------------------------------------------------------
 Join *Sringeri Nammuru - ಶೃಂಗೇರಿ ನಮ್ಮೂರು* channel on WhatsApp
https://whatsapp.com/channel/0029Va64nNaGpLHPGrxVEw3A
ಗಮನಿಸಿ : ಮೇಲಿನ ಲಿಂಕ್ ಕ್ಲಿಕ್ ಮಾಡಿದ ನಂತರದಲ್ಲಿ ಪೇಜಿನ ಬಲಭಾಗದ ಮೇಲ್ಭಾಗದಲ್ಲಿರುವ FOLLOW ಒತ್ತಿ.
ಶೃಂಗೇರಿಯ ಮಾಹಿತಿಯನ್ನು ದಿನಂಪ್ರತಿ ನಿಮ್ಮ ವಾಟ್ಸಾಪ್ ನಲ್ಲಿ ಪಡೆಯಿರಿ.
ಈ ಉಪಯುಕ್ತ ಮಾಹಿತಿಯನ್ನು ಬಂಧುಮಿತ್ರರಿಗೆಲ್ಲಾ ಶೇರ್ ಮಾಡಿ ಫಾಲೋ ಮಾಡಲು ತಿಳಿಸಿ. ಧನ್ಯವಾದಗಳು
                        
                    
                    
                    
                    
                    
                                    
                                        
                                            🙏
                                        
                                    
                                        
                                            ❤️
                                        
                                    
                                        
                                            👍
                                        
                                    
                                    
                                        27