
Sringeri Nammuru - ಶೃಂಗೇರಿ ನಮ್ಮೂರು
February 8, 2025 at 03:37 AM
ವಾರಣಾಸಿಯಲ್ಲಿ ನಿತ್ಯ ಅನ್ನದಾನ ಹಾಗೂ ಪ್ರಯಾಗ್ ರಾಜ್ ನ ಮಹಾಕುಂಭಮೇಳದಲ್ಲಿ ಕೋಟ್ಯಾಂತರ ಜನರಿಗೆ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದವನ್ನು ನೀಡುತ್ತಿರುವ ಕಾಶಿ ಅನ್ನಪೂರ್ಣೇಶ್ವರಿ ಟ್ರಸ್ಟ್ ಗೆ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಸನ್ಯಾಸಸ್ವೀಕಾರಿಸಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಮಹಾಂತರಾದ ಶಂರಪುರಿ ಸ್ವಾಮಿಗಳಿಗೆ ಶಾರದಾ ಪ್ರಸಾದರೂಪದಲ್ಲಿ 50 ಲಕ್ಷ ರೂಪಾಯಿಗಳನ್ನು ಅನುಗ್ರಹಿಸಿದರು.
**
Join *Sringeri Nammuru - ಶೃಂಗೇರಿ ನಮ್ಮೂರು* channel on WhatsApp
https://whatsapp.com/channel/0029Va64nNaGpLHPGrxVEw3A
ಗಮನಿಸಿ : ಮೇಲಿನ ಲಿಂಕ್ ಕ್ಲಿಕ್ ಮಾಡಿದ ನಂತರದಲ್ಲಿ ಪೇಜಿನ ಬಲಭಾಗದ ಮೇಲ್ಭಾಗದಲ್ಲಿರುವ FOLLOW ಒತ್ತಿ.
ಶೃಂಗೇರಿಯ ಮಾಹಿತಿಯನ್ನು ದಿನಂಪ್ರತಿ ನಿಮ್ಮ ವಾಟ್ಸಾಪ್ ನಲ್ಲಿ ಪಡೆಯಿರಿ.
ಈ ಉಪಯುಕ್ತ ಮಾಹಿತಿಯನ್ನು ಬಂಧುಮಿತ್ರರಿಗೆಲ್ಲಾ ಶೇರ್ ಮಾಡಿ ಫಾಲೋ ಮಾಡಲು ತಿಳಿಸಿ. ಧನ್ಯವಾದಗಳು
🙏
41