Sringeri Nammuru - ಶೃಂಗೇರಿ ನಮ್ಮೂರು
Sringeri Nammuru - ಶೃಂಗೇರಿ ನಮ್ಮೂರು
February 10, 2025 at 01:44 PM
ಮಾಘಮಾಸದ ರಾಮಲಲ್ಲನ ಜನ್ಮ ನಕ್ಷತ್ರವಾದ ಪುನರ್ವಸು ನಕ್ಷತ್ರದ ಪರ್ವಕಾಲದಲ್ಲಿ ಅಯೋಧ್ಯೆಯ ರಾಮಜನ್ಮ ಭೂಮಿ ಪಥದ ಸುಂದರ ಸದನದ ಶೃಂಗೇರಿ ಶಂಕರಮಠದಾವರಣದಲ್ಲಿಂದು ಶ್ರೀಪಟ್ಟಾಭಿರಾಮಚಂದ್ರ ಸ್ವಾಮಿಯ ಪ್ರತಿಷ್ಠಾ ಕಾರ್ಯಕ್ರಮ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಅಮೃತಹಸ್ತದಿಂದ ನೆರವೇರಿತು. **
🙏 24

Comments