Sringeri Nammuru - ಶೃಂಗೇರಿ ನಮ್ಮೂರು
Sringeri Nammuru - ಶೃಂಗೇರಿ ನಮ್ಮೂರು
February 11, 2025 at 05:30 PM
ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು ಉತ್ತರ ಪ್ರದೇಶದ ಗೋರಖ್‌ಪುರದ ಹೃದಯಭಾಗದಲ್ಲಿ ನೆಲೆಗೊಂಡಿರುವ ಗೋರಖ್‌ನಾಥ್ ಆಶ್ರಮಕ್ಕೆ ಚಿತ್ತೈಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಹಿಂದೂ ಹೃದಯ ಸಾಮ್ರಟ್ ಯೋಗಿ ಆದಿತ್ಯ ನಾಥ್ ಅವರ ಗೋರಖ್ ಮಠದ ಮಹಾಂತರಾಗಿದ್ದಾರೆ. ** Join *Sringeri Nammuru - ಶೃಂಗೇರಿ ನಮ್ಮೂರು* channel on https://whatsapp.com/channel/0029Va64nNaGpLHPGrxVEw3A ಗಮನಿಸಿ : ಮೇಲಿನ ಲಿಂಕ್ ಕ್ಲಿಕ್ ಮಾಡಿದ ನಂತರದಲ್ಲಿ ಪೇಜಿನ ಬಲಭಾಗದ ಮೇಲ್ಭಾಗದಲ್ಲಿರುವ FOLLOW ಒತ್ತಿ. ಶೃಂಗೇರಿಯ ಮಾಹಿತಿಯನ್ನು ದಿನಂಪ್ರತಿ ನಿಮ್ಮ ವಾಟ್ಸಾಪ್ ನಲ್ಲಿ ಪಡೆಯಿರಿ. ಈ ಉಪಯುಕ್ತ ಮಾಹಿತಿಯನ್ನು ಬಂಧುಮಿತ್ರರಿಗೆಲ್ಲಾ ಶೇರ್ ಮಾಡಿ ಫಾಲೋ ಮಾಡಲು ತಿಳಿಸಿ. ಧನ್ಯವಾದಗಳು
🙏 20

Comments