Kamakoti
February 15, 2025 at 11:34 PM
ಶ್ರೀ ಅಖಿಲಾಂಡೇಶ್ವರೀ ತಾಟಂಕ ಪ್ರತಿಷ್ಠಾ ಮಹೋತ್ಸವವು - ೧೩~೧೬ ಫೆಬ್ರವರಿ ೨೦೨೫ - ಶ್ರೀ ಕಾಂಚೀ ಕಾಮಕೋಟಿ ಮೂಲಾಮ್ನಾಯ ಸರ್ವಜ್ಞ ಪೀಠಾಧಿಪತಿ ಜಗದ್ಗುರು ಪೂಜ್ಯಶ್ರೀ ಶಂಕರ ವಿಜಯೇಂದ್ರ ಸರಸ್ವತೀ ಶಂಕಾರಾಚಾರ್ಯ ಸ್ವಾಮಿಗಳು, ತಿರುಚ್ಚಿ ಹತ್ತಿರ ತಿರುವಾನೈಕ್ಕಾ ಕ್ಷೇತ್ರದಲ್ಲಿ ರವಿವಾರದಂದು ಆದಿತ್ಯ ಹಸ್ತ ಪುಣ್ಯ ಕಾಲದಲ್ಲಿ ದೇವಿ ಅಖಿಲಾಂಡೇಶ್ವರಿಗೆ ತಾಟಂಕ ಪ್ರತಿಷ್ಠೆ ಮಾಡುತ್ತಾರೆ.
#kamakoti
🙏
❤️
11