KPSC Vaani
KPSC Vaani
February 12, 2025 at 10:46 AM
🌳🌺 ಪಿಎಂ ಗ್ರಾಮ ಸಡಕ್ ಯೋಜನೆಯಡಿ ಇದುವರೆಗೆ 7,72,000 ಕಿಮೀ ರಸ್ತೆ ನಿರ್ಮಾಣ 2002 ರಲ್ಲಿ ಪ್ರಾರಂಭವಾದ ಪ್ರಧಾನ ಗ್ರಾಮ ಸಡಕ್ ಯೋಜನೆಯಲ್ಲಿ 7,72,000 ಕಿಲೋಮೀಟರ್ ರಸ್ತೆಗಳನ್ನು ನಿರ್ಮಿಸಲಾಗಿದೆ ಸರ್ಕಾರ ಇಂದು ಹೇಳಿದೆ. ಈ ಯೋಜನೆ 4 ನೇ ಹಂತವು ದೇಶಾದ್ಯಂತ 25 ಸಾವಿರಕ್ಕೂ ಹೆಚ್ಚು ಜನವಸತಿಗಳಿಗೆ ರಸ್ತೆ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇನ್ನೂ ಹೆಚ್ಚಿನ ಪ್ರಚಲಿತ ಘಟನೆಗಳಿಗಾಗಿ ಕೆಳಗೆ ನೀಡಿರುವ ಲಿಂಕ್ ಗೆ ಭೇಟಿ ನೀಡಿ:https://www.kpscvaani.com/current-affairs/

Comments