Foresightkas
February 5, 2025 at 03:50 AM
ಫೆಬ್ರವರಿ 5 ಕನ್ನಡದ ಪ್ರಖ್ಯಾತ ಕವಿ ಕೆ.ಎಸ್. ನಿಸಾರ್ ಅಹ್ಮದ್ ಅವರ ಜನ್ಮವಾರ್ಷಿಕೋತ್ಸವ. ನಿತ್ಯೋತ್ಸವ ಕಾವ್ಯದ ಮೂಲಕ ಅವರು ಕನ್ನಡದ ಸಂಸ್ಕೃತಿ, ಸಾಹಿತ್ಯವನ್ನು ಸಮೃದ್ಧಗೊಳಿಸಿದರು. ಅವರ ಅಮರ ಕವನಗಳ ಸ್ಮರಣೆಯಲ್ಲಿ ನಿತ್ಯೋತ್ಸವ ಮುಂದುವರಿಯಲಿ!
❤️
9