
ISLAMIC MADH SONGS
February 4, 2025 at 11:34 AM
*ನಾವು ದಾರಿಯಲ್ಲಿ ನಡೆಯುವಾಗ ಎಡವುದು ದೊಡ್ಡ ದೊಡ್ಡ ಬಂಡೆ ಕಲ್ಲಿನಿಂದ ಅಲ್ಲ, ಕಡೆಗಣಿಸಿ ನಡೆಯುವ ಸಣ್ಣ ಸಣ್ಣ ಕಲ್ಲುಗಳಿಂದ ಆಗಿದೆ...*
ಹಾಗೆಯೇ,
*ಜೀವನದಲ್ಲಿ ನಾವು ಸೋಲುವುದು, ಬರ್ಕತ್ ನಷ್ಟವಾಗುವುದು, ಸೂಕ್ಷತೆ ಪಾಲಿಸದೆ, ಪರಿಗಣಿಸದೇ ಇರುವ ಸಣ್ಣ ಸಣ್ಣ ತಪ್ಪುಗಳಿಂದಲೇ ಆಗಿರುತ್ತದೆ,*
*ಆಗಾಗಿ ನಾವು ಸಣ್ಣ ಪುಟ್ಟ ತಪ್ಪುಗಳಿಂದ ಮೊದಲು ಶುದ್ಧಿಯಾಗ ಬೇಕು ಆಗ ಮಾತ್ರ ವಿಜಯ ಹೊಂದಲು, ಸಜ್ಜನ ಸಾಲಿನಲ್ಲಿ ಸೇರಲು ಸಾಧ್ಯ...*
*(ಅಲ್ಲಾಹನು ಕರುಣಿಸಲಿ....🤲🏻)*
Al kaamila 💚
❤️
💝
🤲
6