
ISLAMIC MADH SONGS
February 5, 2025 at 01:07 PM
*ಎಷ್ಟೇ ಆದರೂ ತಂದೆ ತಾಯಿ ಬಾಲ್ಯ ದಲ್ಲಿ ಮಕ್ಕಳನ್ನು ನೋಡಿಕೊಳ್ಳವಷ್ಷು ಪ್ರೀತಿಯಿಂದ, ಅವರು ವಯಸ್ಸಾದಾಗ ಮಕ್ಕಳಿಗೆ ನೋಡಲು ಸಾಧ್ಯವಿಲ್ಲ,*
*ಏಕೆಂದರೆ... ಅವರು 10 ವರ್ಷ ಅಥವಾ ಅದಕ್ಕಿಂತಲೂ ಹೆಚ್ಚುಕಾಲ ಮಕ್ಕಳ ಎಲ್ಲಾ ಕಷ್ಟ ನಷ್ಟ ಸಹಿಸಿ, ಯಾವುದೇ ಸ್ವಾರ್ಥವನ್ನು ಬಯಸದೆ, ಮಕ್ಕಳು ಚೆನ್ನಾಗಿ ಬೆಳೆಯಲಿ ದೀರ್ಘಾವಧಿ ಸಂತೋಷ ವಾಗಿ ಜೀವಿಸಲಿ ಎಂದಾಗಿದೆ ಅವರ ಉದ್ದೇಶ ವಿರುವುದು.*
*ಆದರೆ ಮಕ್ಕಳು ವಯಸ್ಸಾದ ಅಥವಾ ವೃದ್ಧಾಪ್ಯ ವಿರುವ ಹೆತ್ತವರನ್ನು ಅಲ್ಪ ಸಮಯವಾದರು ಇಷ್ಟ ವಿಲ್ಲದೆ ಕಷ್ಟದಿಂದ ನೋಡಿಕೊಳ್ಳವುದು. ಒಂದುವೇಳೆ ಎಷ್ಟು ಚೆನ್ನಾಗಿ ನೋಡಿಕೊಂಡರು, ಅವರು ಒಮ್ಮೆ ಮರಣ ಹೊಂದಲಿ, ಒಮ್ಮೆ ಸಲಾಮತ್ ಹೊಂದಲಿ ಎಂಬ ಉದ್ದೇಶದಿಂದಾಗಿದೆ ಅವರನ್ನು ಸಾಕುವುದು... ಎಷ್ಟೊಂದು ವಿಪರ್ಯಾಸ ಅಲ್ಲವೇ.......?🥹*
Al kaamila 💚
❤️
👍
🥺
💝
😔
😢
🥹
11