ISLAMIC MADH SONGS
February 7, 2025 at 05:30 AM
*ಒಂದು ಕಾರ್ಯ ಯೋಚಿಸಿ,*
*ನೀವು ಯಾರಿಗಾದರೂ ನೋವು ಮಾಡಿದ್ದರೆ ನಿಮ್ಮಿಂದ ಯಾರಾದರೂ ಅಳುತ್ತಿದ್ದರೆ, ನಿಮ್ಮ ಕಾರಣದಿಂದ ಯಾರದ್ದಾದರೂ ನೆಮ್ಮದಿ ಕೆಡುತ್ತಿದ್ದರೆ ಚಿಂತಿಸಿ,,, ಖಂಡಿತವಾಗಿಯೂ ಆ ನೋವು, ಆ ದುಃಖ, ನಿಮ್ಮನ್ನು ಹುಡುಕಿಕೊಂಡು ಬರುವುದು, ಯಾವ ಸಂಶಯವೂ ಇಲ್ಲ.💯🙂*
*"What you does around comes around you"*
Al kaamila 💚
👍
😢
💚
💝
11