
IAS ,KAS,PSI Exam 2025 Important Notes, Update Notification 📚📚🌍🌍⭐️
February 14, 2025 at 06:28 AM
*🔰ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ*
- ಮಣಿಪುರ ಮುಖ್ಯಮುಂತ್ರಿ ಹುದ್ದೆಗೆ ಬಿರೇನ್ ಸಿಂಗ್ ರಾಜೀನಾಮೆ ನೀಡಿ ಮೂರು ದಿನಗಳು ಕಳೆದರೂ ಮುಂದಿನ ಮುಖ್ಯಮಂತ್ರಿಯನ್ನು ಘೋಷಿಸಲು ಆಡಳಿತಾರೂಢ ಬಿಜೆಪಿ ವಿಫಲವಾದ್ದರಿಂದ ಸಂಘರ್ಷ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಲಾಗಿದೆ.
❤️
2