
IAS ,KAS,PSI Exam 2025 Important Notes, Update Notification 📚📚🌍🌍⭐️
February 16, 2025 at 02:59 AM
*_🔰ವಿಶ್ವದಲ್ಲಿ ಅತಿ ಹೆಚ್ಚು ಚಿನ್ನದ ನಿಕ್ಷೇಪ ಹೊಂದಿರುವ ದೇಶ_*
- ಅಮೆರಿಕ
- ಜರ್ಮನಿ
- ಇಟಲಿ
- ಫ್ರಾನ್ಸ್
- ರಷ್ಯಾ
- ಚೀನಾ
- ಸ್ವಿಟ್ಜರ್‌ಲ್ಯಾಂಡ್
- ಭಾರತ ( 8ನೇ ಸ್ಥಾನ,ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಚಿನ್ನದ ನಿಕ್ಷೇಪಗಳನ್ನು ನಿರ್ವಹಿಸುತ್ತದೆ.
👍
❤️
4