BJP Karnataka | ಬಿಜೆಪಿ ಕರ್ನಾಟಕ
February 6, 2025 at 07:21 AM
ಅಭಿವೃದ್ಧಿಯ ಹಳಿಯ ಮೇಲೆ ಸಾಗುತ್ತಿದೆ ಕರ್ನಾಟಕ ರೈಲ್ವೆ!
ಪ್ರಧಾನಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕರ್ನಾಟಕದ ರೈಲ್ವೆ ಅಭಿವೃದ್ಧಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನವನ್ನು ನೀಡುವ ಮೂಲಕ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿದೆ. ರೈಲ್ವೆ ಹಳಿಗಳ ವಿಸ್ತರಣೆ, ವಿದ್ಯುದ್ದೀಕರಣ ಸೇರಿದಂತೆ ರಾಜ್ಯದ ರೈಲ್ವೆಗೆ ₹7,564 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಕರ್ನಾಟಕದ ರೈಲ್ವೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ.
#vikasitbharat
❤️
🙏
👍
👏
🕉️
🇮🇳
🙇♂️
🚂
🚳
🪷
51