Jnanad Info - ಜ್ಞಾನದಾ
January 31, 2025 at 01:06 PM
ವಿಶ್ವದ ಅತ್ಯಂತ ಪುರಾತನ ನಗರವಾದ ವಾರಣಾಸಿಯ ಅನ್ನಪೂರ್ಣಾ ದೇವಾಲಯದಲ್ಲಿ ಪ್ರತಿಷ್ಠಾಪಿತವಾಗಲಿರುವ ನೂತನ ಅನ್ನಪೂರ್ಣ ಮೂರ್ತಿಗೆ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳಿಂದ ಪುಷ್ಪಾರ್ಚನೆಯು ನಡೆದು ಅಮ್ಮನವರ ಮತ್ತು ಜಗದ್ಗುರುಗಳ ಶೋಭಾಯಾತ್ರೆ ಪ್ರಾರಂಭವಾಯಿತು. Grand procession of Sringeri Jagadguru Sri Vidhushekharabharati Mahaswamiji and new murti of Kashi Annapurna devi commenced with the pushparchana to Ammanavaru by Jagadguru mahaswamiji in Varanasi, the world's oldest city. **** Join *Jnānadā Info - ಜ್ಞಾನದಾ* channel on WhatsApp https://whatsapp.com/channel/0029VaBpVR5BVJl0IPE0lC1Q *** ಗಮನಿಸಿ: ಲಿಂಕ್ ಕ್ಲಿಕ್ ಮಾಡಿದ ನಂತರದಲ್ಲಿ ಪೇಜಿನ ಬಲಭಾಗದ ಮೇಲ್ಭಾಗದಲ್ಲಿರುವ FOLLOW ಒತ್ತಿದರೆ ದಿನಂಪ್ರತಿ *ಆಧ್ಯಾತ್ಮಿಕ ಧಾರ್ಮಿಕ ಸಾಂಸ್ಕೃತಿಕ* ವಿಚಾರಗಳ ವಾಟ್ಸಾಪ್ UPDATE ಲಭಿಸುತ್ತದೆ. ನೀವು ಫಾಲೋ ಮಾಡಿ ಮತ್ತು ಬಂಧುಮಿತ್ರರಿಗೆಲ್ಲಾ ಶೇರ್ ಮಾಡಿ
🙏 👌 🙇‍♂️ 17

Comments