Jnanad Info - ಜ್ಞಾನದಾ
February 5, 2025 at 02:07 AM
ಕಾಶಿಯ ಅನ್ನಪೂರ್ಣೇಶ್ವರಿ ಮಂದಿರದ ಪ್ರಾಕರದಲ್ಲಿರುವ ಸೂರ್ಯನಾರಾಯಣ ಸ್ವಾಮಿಗೆ ರಥಸಪ್ತಮಿಯ ಪ್ರಯುಕ್ತ ವಿಶೇಷ ಪೂಜೆಯನ್ನು ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಹಾಂತರಾದ ಶಂಕರಪುರಿಗಳು ಹಾಗೂ ಶ್ರೀ ಮಠೀಯ ಆಡಳಿತಾಧಿಕಾರಿಗಳಾದ ಗುರುಸೇವಾನಿರತ ಪಿ.ಎ.ಮುರಳಿ ಅವರು ಉಪಸ್ಥಿತರಿದ್ದರು. ** Join *Jnānadā Info - ಜ್ಞಾನದಾ* channel on WhatsApp https://whatsapp.com/channel/0029VaBpVR5BVJl0IPE0lC1Q *** ಗಮನಿಸಿ: ಲಿಂಕ್ ಕ್ಲಿಕ್ ಮಾಡಿದ ನಂತರದಲ್ಲಿ ಪೇಜಿನ ಬಲಭಾಗದ ಮೇಲ್ಭಾಗದಲ್ಲಿರುವ FOLLOW ಒತ್ತಿದರೆ ದಿನಂಪ್ರತಿ *ಆಧ್ಯಾತ್ಮಿಕ ಧಾರ್ಮಿಕ ಸಾಂಸ್ಕೃತಿಕ* ವಿಚಾರಗಳ ವಾಟ್ಸಾಪ್ UPDATE ಲಭಿಸುತ್ತದೆ. ನೀವು ಫಾಲೋ ಮಾಡಿ ಮತ್ತು ಬಂಧುಮಿತ್ರರಿಗೆಲ್ಲಾ ಶೇರ್ ಮಾಡಿ
🙏 👏 🚩 23

Comments