Jnanad Info - ಜ್ಞಾನದಾ
February 10, 2025 at 01:40 PM
*ಪ್ರಾರ್ಥನೆ ಸಲ್ಲಿಸುವಾಗ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು* *ರಚಿಸಿದ ಶ್ರೀ ರಾಮ ಭುಜಂಗ ಪ್ರಯಾತ ಸ್ತೋತ್ರ ಪಠಿಸುವ ಸಂದರ್ಭದಲ್ಲಿ ದೇವರ* *ಮೂರ್ತಿಯಿಂದ ಅನುಗ್ರಹ ರೂಪದಲ್ಲಿ ಪ್ರಸಾದವಾಯಿತು.* ಮಾಘಮಾಸದ ರಾಮಲಲ್ಲನ ಜನ್ಮ ನಕ್ಷತ್ರವಾದ ಪುನರ್ವಸು ನಕ್ಷತ್ರದ ಪರ್ವಕಾಲದಲ್ಲಿ ಅಯೋಧ್ಯೆಯ ರಾಮಜನ್ಮ ಭೂಮಿ ಪಥದ ಸುಂದರ ಸದನದ ಶೃಂಗೇರಿ ಶಂಕರಮಠದಾವರಣದಲ್ಲಿಂದು ಶ್ರೀಪಟ್ಟಾಭಿರಾಮಚಂದ್ರ ಸ್ವಾಮಿಯ ಪ್ರತಿಷ್ಠಾ ಕಾರ್ಯಕ್ರಮ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರ ಅಮೃತಹಸ್ತದಿಂದ ನೆರವೇರಿತು. ** -------------------------------------------------------------------- Join *Jnānadā Info - ಜ್ಞಾನದಾ* channel on WhatsApp https://whatsapp.com/channel/0029VaBpVR5BVJl0IPE0lC1Q *** ಗಮನಿಸಿ: ಲಿಂಕ್ ಕ್ಲಿಕ್ ಮಾಡಿದ ನಂತರದಲ್ಲಿ ಪೇಜಿನ ಬಲಭಾಗದ ಮೇಲ್ಭಾಗದಲ್ಲಿರುವ FOLLOW ಒತ್ತಿದರೆ ದಿನಂಪ್ರತಿ *ಆಧ್ಯಾತ್ಮಿಕ ಧಾರ್ಮಿಕ ಸಾಂಸ್ಕೃತಿಕ* ವಿಚಾರಗಳ ವಾಟ್ಸಾಪ್ UPDATE ಲಭಿಸುತ್ತದೆ. ನೀವು ಫಾಲೋ ಮಾಡಿ ಮತ್ತು ಬಂಧುಮಿತ್ರರಿಗೆಲ್ಲಾ ಶೇರ್ ಮಾಡಿ
🙏 ❤️ 20

Comments