Karnataka Academy
January 19, 2025 at 07:45 AM
ನನ್ನ ಎಲ್ಲ ಸ್ಪರ್ಧಾರ್ಥಿಗಳಿಗೆ ನಮಸ್ಕಾರಗಳು ನಿಮ್ಮ ಪ್ರೋತ್ಸಾಹ, ಸಹಕಾರದಿಂದ ಇವತ್ತು ನಮ್ಮ ಚಾನಲ್ 1,50,000 Subscribers ದಾಟಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ. ನೀವು ನಮ್ಮ ಮೇಲೆ ಇಟ್ಟ ಭರವಸೆಗೆ ಹೃದಯಪೂರ್ವಕ ನಮನಗಳು 👏