Chanakyaloka ~ Classic Kannada
January 18, 2025 at 07:37 AM
*ನಮಸ್ಕಾರ ಸ್ಪರ್ಧಾರ್ಥಿಗಳೇ,*
*ದಿನಾಂಕ: 13-ಜನವರಿ-2025 ರಿಂದ 18-ಜನವರಿ-2025 ರ ವರೆಗಿನ ಪ್ರಚಲಿತ ಘಟನೆಗಳ ಕ್ವಿಜ್ ಟೆಸ್ಟ್ ಅನ್ನು 19-ಜನವರಿ-2025 ರ ಭಾನುವಾರ ಬೆಳಗ್ಗೆ 10 ಗಂಟೆಗೆ ಟೆಸ್ಟ್ ನಡೆಸಲಾಗುವುದು.*
*ಈ ಟೆಸ್ಟ್ ನಲ್ಲಿ ಭಾಗವಸಿದ ಎಲ್ಲರಿಗೂ ಒಂದು ವಾರದ ಪ್ರಚಲಿತ ಘಟನೆಗಳ ಪ್ರಶ್ನೆ ಹಾಗೂ ಉತ್ತರಗಳ ಪಿಡಿಎಫ್ ಅನ್ನು ಸಹಾ ನೀಡಲಾಗುವುದು.*
*ಈ ಟೆಸ್ಟ್ ನಲ್ಲಿ ಭಾಗವಹಿಸುವುದರಿಂದ ನಿಮ್ಮ ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುವ ಪ್ರಚಲಿತ ಘಟನೆಗಳ ಪ್ರಶ್ನೆಗಳಿಗೆ ಉತ್ತರಿಸಲು ಉಪಯುಕ್ತವಾಗುವುದು.*
*ಬೆಲೆ: 5 (ಐದು) ರೂಪಾಯಿಗಳು*
*ಪ್ರಶ್ನೆಗಳು: 60 ಪ್ರಶ್ನೆಗಳು*
*ಉತ್ತರದ ಪಿಡಿಎಫ್: ಟೆಸ್ಟ್ ಮುಗಿದ ನಂತರ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು*
*ಟೆಸ್ಟ್ ನ ಪ್ರಶ್ನೆಗಳು: ಕನ್ನಡ ಭಾಷೆಯಲ್ಲಿ ಮಾತ್ರವೇ ಟೆಸ್ಟ್ ನಡೆಸಲಾಗುವುದು*
*ರಿಜಿಸ್ಟರ್ ಆಗಲು ನಮ್ಮ ವಾಟ್ಸಾಪ್ ನಂಬರ್:* 6361931355
*ಈ ಟೆಸ್ಟ್ ಅನ್ನು ಯಾವಾಗ ಬೇಕಾದರೂ ಎಷ್ಟು ಸಲ ಬೇಕಾದರೂ ಅಟೆಂಡ್ ಮಾಡಬಹುದು (ಒಂದು ಸಾವಿರ ಸಲ ಬೇಕಾದರೂ ಅಟೆಂಡ್ ಮಾಡಬಹುದು)*
*ಟೆಸ್ಟ್ ನಡೆಸುವ ದಿನಾಂಕ: 19-ಜನವರಿ-2025 ಬೆಳಗ್ಗೆ 10 ಗಂಟೆ ಯಿಂದ ಪ್ರಾರಂಭ*
*ಈ ಟೆಸ್ಟ್ ನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ನಮ್ಮ ವಾಟ್ಸಾಪ್ ನಂಬರ್:* 6361931355 *ಗೆ ಮೆಸೇಜ್ ಕಳುಹಿಸಿ ಅಥವಾ*
*ನಮ್ಮ ಟೆಸ್ಟ್ ವೆಬ್ಸೈಟ್:* exam.chanakyaloka.com *ಗೆ ವಿಸಿಟ್ ಮಾಡಿ.*
*======*