SR W🌍RLD
January 31, 2025 at 02:48 PM
👆🏻👆🏻👆🏻👆🏻👆🏻👆🏻👆 *KLA Exam Syllabus:* ✍🏻📋✍🏻📋✍🏻📋✍ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ (KLA) ದಲ್ಲಿನ 27 ವಿವಿಧ ಹುದ್ದೆಗಳ ನೇಮಕಾತಿಗೆ PUC / Degree / BE (CS/IS/E&C) & Typist ವಿದ್ಯಾರ್ಹತೆ ಇರುವವರು 2024 ಡಿಸೆಂಬರ್-04 ರಿಂದ 2025 ಜನವರಿ-01 ರ ವರೆಗೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ನೇಮಕಾತಿ ಪರೀಕ್ಷೆ ನಡೆಸಲಾಗುತ್ತದೆ, ಆದ್ದರಿಂದ KEA ಯು ಇದೀಗ Syllabus ನ್ನು ಪ್ರಕಟಸಿದೆ.!! ✍🏻📋✍🏻📋✍🏻📋✍🏻📋✍🏻📋
❤️ 👍 🙏 8

Comments