Sode Sri Vadiraja Matha.
February 7, 2025 at 01:18 PM
ಶ್ರೀಮಧ್ವನವಮಿ ಪ್ರಯುಕ್ತ ಸೋದೆಯ ಭಾವಿಸಮೀರ ಗುರುಕುಲದಲ್ಲಿ ನಡೆದ ವಿದ್ಯಾರ್ಥಿಗಳ ಸಭೆಯಲ್ಲಿ ಮಕ್ಕಳ ಅನುವಾದ, ಮದ್ವವಿಜಯ ಪರೀಕ್ಷೆ ಮುಂತಾದ ಕಾರ್ಯಕ್ರಮಗಳು ನಡೆದವು..
🙏
👍
13