Shivu Sir ಶಿಷ್ಯರ ಬಳಗ
January 31, 2025 at 04:38 PM
ಭಾರತದ 4 ಹೊಸ ರಾಮ್ಸರ್‌ ತಾಣಗಳು ಭಾರತದ 4 ಹೊಸ ತಾಣಗಳು ರಾಮ್ಸರ್‌ ಪಟ್ಟಿಗೆ ಸೇರ್ಪಡೆಗೊಂಡಿದ್ದು ಈ ಮೂಲಕ ಭಾರತದ ಒಟ್ಟು ರಾಮ್ಸರ್‌ ತಾಣಗಳ ಸಂಖ್ಯೆ 89 ಕ್ಕೆ ಏರಿಕೆಯಾಗಿವೆ! ಹೊಸ ರಾಮ್ಸರ್‌ ತಾಣಗಳು 1️⃣ ಸಕ್ಕರಕೊಟ್ಟೈ ಪಕ್ಷಿಧಾಮ, ತಮಿಳುನಾಡು 2️⃣ ತೇರ್ಥಂಗಲ್ ಪಕ್ಷಿಧಾಮ, ತಮಿಳುನಾಡು 3️⃣ ಖೇಚಿಯೋಪಲ್ರಿ ತೇವಭೂಮಿ, ಸಿಕ್ಕಿಂ 4️⃣ ಉಧ್ವಾ ಸರೋವರ, ಜಾರ್ಖಂಡ್
👍 ❤️ 12

Comments