Karnataka Varthe
February 7, 2025 at 12:48 PM
ʼಬೆಳವಣಿಗೆಯ ಮರು ವ್ಯಾಖ್ಯಾನʼ ಘೋಷಣೆಯಡಿ ನಡೆಯುತ್ತಿರುವ ಜಿಮ್ - 2025ರಲ್ಲಿ 80% ರಷ್ಟು ಅನುಷ್ಠಾನ ಬದ್ಧತೆಯ ಖಚಿತತೆ ಇರುವ ಹೂಡಿಕೆ ಒಪ್ಪಂದಗಳು ಮಾತ್ರ ನಡೆಯಲಿವೆ. ಈಗಾಗಲೇ ಮಾತುಕತೆ ನಡೆದಿರುವ ಸುಮಾರು ₹7 ಲಕ್ಷ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವನೆಗಳಿಗೆ ಜಿಮ್‌ನಲ್ಲಿ ಒಪ್ಪಂದವಾಗಲಿದೆ. ಉದ್ದೇಶಿತ ಕ್ವಿನ್ ಸಿಟಿ, ಸ್ವಿಫ್ಟ್ ಸಿಟಿ, ಜೀನ್ಸ್ ಕ್ಲಸ್ಟರ್ ಸೇರಿ ನಾನಾ ವಲಯಗಳಲ್ಲಿ ಸುಮಾರು ₹10 ಲಕ್ಷ ಹೂಡಿಕೆ ಒಪ್ಪಂದಗಳಿಗೆ ಇನ್ವೆಸ್ಟ್ ಕರ್ನಾಟಕ ವೇದಿಕೆಯಾಗುವ ಸ್ಪಷ್ಟತೆಯಿದೆ ಎಂದು ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
#investkarnataka2025 #gim
❤️
👍
2