Karnataka Varthe
February 8, 2025 at 02:35 PM
ಕಣ್ಣುಕುಕ್ಕುವ ಪ್ರಖರ ಬೆಳಕಿನ ಹೆಡ್‌ಲೈಟ್‌ಗಳನ್ನು ನಿಮ್ಮ ವಾಹನಗಳಲ್ಲಿ ಅಳವಡಿಸದಿರಿ.
ರಸ್ತೆಯಲ್ಲಿ ಎದುರು ಮುಖವಾಗಿ ಸಂಚರಿಸುವ ವಾಹನ ಚಾಲಕರಿಗೆ ಕಣ್ಣುಕುಕ್ಕುವ ಈ ಹೆಡ್‌ಲೈಟ್‌ಗಳಿಂದ ರಸ್ತೆ ಕಾಣದೇ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ
ಇತರರ ಕಾಳಜಿ ವಹಿಸಿ, ಸುರಕ್ಷಿತವಾಗಿ ವಾಹನ ಚಲಾಯಿಸಿ. ಅಮೂಲ್ಯ ಜೀವಗಳನ್ನು ರಕ್ಷಿಸಿ
#safedriving #accidentawarness
❤️
🙏
2