Karnataka Varthe

37.1K subscribers

Verified Channel
Karnataka Varthe
February 11, 2025 at 05:58 AM
ಕರ್ನಾಟಕವು ಪ್ರಗತಿಯ ಮರುಕಲ್ಪನೆಯಲ್ಲಿ ಮುಂಚೂಣಿಯ ಪಾತ್ರ ವಹಿಸಿದೆ. ಇನ್ವೆಸ್ಟ್‌ ಕರ್ನಾಟಕ 2025ರಲ್ಲಿ ಜಾಗತಿಕ ಖ್ಯಾತನಾಮರು ತಂತ್ರಜ್ಞಾನ ಆಧಾರಿತ, ಪರಿಸರ ಸ್ನೇಹಿ, ಸಮಗ್ರ ಮತ್ತು ಸದೃಢ ಪ್ರಗತಿಯ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲಿದ್ದಾರೆ. ನೀವೂ ಭಾಗವಹಿಸಿ. ಹೊಸ ಅವಕಾಶಗಳು ಮತ್ತು ಜಾಗತಿಕ ಪಾಲುದಾರಿಕೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ಕರ್ನಾಟಕದ ಪರಿವರ್ತನಾತ್ಮಕ ಪ್ರಗತಿಯಲ್ಲಿ ಭಾಗಿಯಾಗಿ. #investkarnataka2025 I #gim2025
👍 ❤️ 5

Comments